ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಸೂನ

ಉಚ್ಚಾರಣೆ: prasūna

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a flower; a blossom.

  2. 2.
    adjective

    born; produced; begotten; procreated.

  3. 3.
    noun

    a flower-bud.

  4. 4.
    noun

    any product of a plant that has usu. a seed or seeds or fleshy edible part; a fruit.

  5. 5.
    noun

    a giving birth; childbirth.

ಕಿಟ್ಟೆಲ್ ನಿಘಂಟು

  1. 1.

    born, produced; birth (ಉತ್ಪತ್ತಿ, ಹುಟ್ಟುವುದು Nn. 25). 2, a blossom, a flower (ಲತಾನ್ತ, ಹೂವು 25). 3, fruit (ಸತ್ಫಲ, ಒಳ್ಳಿಹ ಫಲ 25). 4, the mind (ಮಾನಸ, ಮನಸ್ಸು 25). 5, innumerable (ಆಸಂಖ್ಯಾತ, ಲೈಕ್ಕಿಸಬಾರದು 25).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂವು.
    2. ಹುಟ್ಟು.
    3. ಹಣ್ಣು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada