ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಾಣ

ಉಚ್ಚಾರಣೆ: prāṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the process of taking air into the lungs and letting it out; an inhaling and exhaling.

  2. 2.
    noun

    the air inhaled by living beings.

  3. 3.
    noun

    the entity in living beings distinct from the physical body and experiences and carries out all the functions of the body.

  4. 4.
    noun

    food, the essential thing for the survival of all living beings.

  5. 5.
    noun

    physical strength of a living being.

  6. 6.
    noun

    one of the five vital winds in the human body.

  7. 7.
    noun

    the Supreme Being.

  8. 8.
    noun

    the plant Cocotrine aloes, given to a woman in child-birth.

  9. 9.
    noun

    (fig.) the most loved thing or a beloved person.

  10. 10.
    noun

    ಪ್ರಾಣ ಕಳೆದುಕೊಳ್ಳು prāṇa kḷedukoḷḷu to end one's life; to commit suicide; ಪ್ರಾಣಕ್ಕೆ ಬರು prāṇakke baru (fig.) (a very difficult situation) to arise; ಪ್ರಾಣ ತಿನ್ನು prāṇa tinnu to annoy or bother persistently or repeatedly; 2. to compel unreasonably and persistently; ಪ್ರಾಣ ಹಿಂಡು prāṇa hiṇḍu = ಪ್ರಾಣ ತಿನ್ನು; ಪ್ರಾಣ ಹಿಡಿ prāṇa hiḍi (fig.) to hold one's life tenaciously (for a purpose, despite odds and difficulties); ಪ್ರಾಣ ಹೋಗು prāṇa hōgu (death) to occur; 2. (fig.) to experience great pain, agony or to undergo severe embarrassment.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (bio.) breath, respiration ű ಅವನ ಪ್ರಾಣ ನಿಂತಿತು. His breathing stopped. 2 (life.) life, living 3 (value) þfig.ß most dear thing ű ಅವನಿಗೆ

ಕಿಟ್ಟೆಲ್ ನಿಘಂಟು

  1. 1.

    = ಪರಣ, ಪೈರಣ, ಹರಣ 2. breathing; breath, respiration, inspiration and expiration. 2, air, wind. 3, a vital air, that which has its seat in the lungs (ಹೃದಯಾನಿಲ Mr. 51). 4, life, vitality. 5, the soul, as opposed to the body; the soul or puruṣa. 6, strength, power, might. 7, breathing, aspiration in the pronunciation of letters. 8, myrrh. ಪ್ರಾಣಾವಿರುವಾಗ್ಯೈ ಕೂಡಿಸಿದ ಹಣ ಹೈಣವಾದ ಮೇಲೈ ಬನ್ದೀತೇ? -ಪ್ರಾಣಾ ಹೋಗುವಾಗ್ಯೈ ಕೋಣನ ಯೋಚನೈಯೇನು? -ಪ್ರಾಣಾ ಹೋಗುವಾಗ್ಯೈ ಪಾಣಿ ಮೇಲಾಗಿರ ಬೇಕು (Prvs.). see Prv. s. ಮಾನ 2. — ಪ್ರಾಣ ಕೋಡು. to give or offer one's life for the benefit of another (My.). 2, to die (B. 5, 44; My.). — ಪ್ರಾಣಿಗೈಳೈಯ. a dearly loved friend (My.). — -ಪ್ರಾಣ ತಕ್ಕೋಳು. to take away life, to kill. ಮಗಳ ಪ್ರಾಣವನ್ನು ತಕ್ಕೋಳ್ಳುವದು (B. 5, 71). 2, to commit suicide (My.). — ಪ್ರಾಣ ತುಮ್ಬು to fill life into (Bp. 46, 78). — ಪ್ರಾಣ ತೈಗೈ. to kill (My.). — ಪ್ರಾಣದಿನ್ದ ಹೋಗು. to die (B. 5, 156). 2, to remain alive, to escape death (My.). — ಪ್ರಾಣದೋಡನೈ ಹೋಗು = ಪ್ರಾಣದಿನ್ದ ಹೋಗು No. 2. (My.). — ಪ್ರಾಣ ಪಡೈ. to obtain life (Bp. 55, 27). — ಪ್ರಾಣಮ್ಬಡೈ. -o-ಪಡೈ. = ಪ್ರಾಣ ಪಡೈ. (Bp. 49, 15). — ಪ್ರಾಣ ಬಿಡು. to abandon life, to die (Bp. 27, 18; C.). ಪ್ರಾಣ ಬಿಟ್ಟರೂ ತಕ್ಕೌಂಡರೂ ಸತ್ತನಂಬ ನಿಜ. -ಪ್ರಾಣಾ ಬಿಟ್ಟರೂ ಮಾನ ಬಿಡಬಾರದು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಸಿರಾಟ.
    2. ಪ್ರತಿಯೊಂದು ಜೀವಿಯಲ್ಲೂ ಇರುವ ಚೈತನ್ಯ ವಸ್ತು.
    3. ಅನ್ನ.
    4. ಬಲ.
    5. ಶರೀರದೊಳಗಿರುವ ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನಗಳೆಂಬ ಐದು ಬಗೆಯ ವಾಯುಗಳಲ್ಲಿ ಒಂದು.
    6. ಪರಮಾತ್ಮ.
    7. ಒಂದು ಬಗೆಯ ಸಸ್ಯ.
    8. ಪ್ರೀತಿಪಾತ್ರ ವ್ಯಕ್ತಿ ಅಥವಾ ವಸ್ತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada