ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಾಣಸಂಕಟ

ಉಚ್ಚಾರಣೆ: prāṇa saŋkaṭa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a sharp, physical and emotional pain a living being experiences while dying.

  2. 2.
    noun

    (fig.) spasm of distress; pang.

ಕಿಟ್ಟೆಲ್ ನಿಘಂಟು

  1. 1.

    a perilous case or state, jeopardy of life, extreme distress (Bp. 56, 38; B. 4, 38; My.). ಅತ್ತೈಗೈ ಒನ್ದು ಮಾತು, ಸೊಸೈಗೈ ಪ್ರಾಣಸಂಕಟ. -ಬೈಕ್ಕಿಗೈ ಚಲ್ಲಾಟ, ಇಲಿಗೈ ಪ್ರಾಣಸಂಕಟ -ಪರಾನ್ನಕ್ಕೈ ಹೋಗಿ, ಪ್ರಾಣಸಂಕಟ ಬನ್ತು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಯುವಾಗ ಉಂಟಾಗುವ ನೋವು.
    2. ಅತ್ಯಂತ ಹಿಂಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada