ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಾಯ

ಉಚ್ಚಾರಣೆ: prāya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    departure from life; death.

  2. 2.
    adverb

    for the most part; mostly.

  3. 3.
    noun

    a seeking death by fasting (as a religious act).

  4. 4.
    adverb

    commonly; in general.

  5. 5.
    noun

    the period of life coming between childhood and maturity; adolescence; youth.

  6. 6.
    adverb

    probably; in all probability; likely; perhaps.

  7. 7.
    noun

    the state or quality of being young, esp. of being vigorous and lively or immature, impetuous, etc.; youth.

  8. 8.
    noun

    probable lifetime (as on a day); age.

  9. 9.
    noun

    (in comp.) 'equaḷ, 'same', 'identicaḷ, 'similaṛ, etc.

  10. 10.
    noun

    ಪ್ರಾಯಕ್ಕೆ ಬರು prāyakke baru to come of age; to attain the stage of youth; 2. (a girl) to attain the age of puberty; ಪ್ರಾಯ ತುಂಬು prāya tumbu (the stage of youth) to be attained; ಪ್ರಾಯ ಬರು prāya baru = ಪ್ರಾಯ ತುಂಬು; ಪ್ರಾಯ ಮೀರು prāya mīru (the stage of youth) to be over; ಪ್ರಾಯ ಸಲ್ಲು prāya sallu = ಪ್ರಾಯ ಮೀರು; ಪ್ರಾಯ ಹೋಗು prāya hōgu = ಪ್ರಾಯ ಮೀರು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (age) youth, prime of life 2 (age) age

  2. 2.
    adv.

    (poss.) perhaps, perchance, probably

ಕಿಟ್ಟೆಲ್ ನಿಘಂಟು

  1. 1.

    = ಹರಯ, ಹರೈಯ. setting out; going away. 2, departure from life: seeking death by fasting (as a religious act, etc., ಅನ್ನವರ್ಜಿತವ್ರತಂಗಳು Nn. 88; ಅನಶನ, ಉಣದಿರುಹಂ Mr. 460). 3, like, similar (ಉಪಮಾನ 88). 4, principal part (ಪ್ರಧಾನ, ಮುಖ್ಯವು 88). 5, surpassing all reasoning (ಅತರ್ಕ್ಯ, ಗೈಲಬಾರದದು 88). 6, frequency, abundance, excess. 7, purity (ನಿರ್ಮಲವು 88). 8, a stage or condition of life; any period of life, age (ವಯ, ವಯಸ್ಸು 88; My.); the time of youth, the prime of life (My.). ಪ್ರಾಯ ಹೈಚ್ಚಾದರೂ ಬಾಯಿ ಚನ್ದಾಗಿರಬೇಕು. -ಪ್ರಾಯ ಹೋದರೂ ಪ್ರಯಾಸಬಿಡದು. -ಪ್ರಾಯ (youth) ಬನ್ದರೈ ನಾಯಿಯಾದರು ಚನ್ದವಾಗಿದೈ(Prvs.). — ಪ್ರಾಯ ತುಮ್ಬು. a stage or period of age to be fulfilled or reached. ಮೂರು ವರುಷದ ಪ್ರಾಯ ತುಮ್ಬಿತು. (My.). — ಪ್ರಾಯದವ. -ಅವ. a young man (ಸುವಯೋವಿದ Mr. 310; My.). — ಪ್ರಾಯ ಸಲ್ಲು. age to pass, depart or decline (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹರೆಯ.
    2. ವಯಸ್ಸು.
    3. ಸಮಾಸದ ಕಡೆಯಲ್ಲಿಸಮಾನವಾದುದು ಎಂಬರ್ಥದಲ್ಲಿ ಸೇರುವ ಶಬ್ದ.

  2. 2.

    ಬಹುಮಟ್ಟಿಗೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada