ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಿಯ

ಉಚ್ಚಾರಣೆ: priya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    much loved; beloved; dear.

  2. 2.
    noun

    a profoundly tender, passionate affection for another person; love.

  3. 3.
    adjective

    expensive; high in price; dear.

  4. 4.
    noun

    intense liking for an object.

  5. 5.
    noun

    a thing liked intensely.

  6. 6.
    noun

    a man in relation to a woman who loves him profoundly; a lover; a darling.

  7. 7.
    noun

    an affectionate man; a much loved or liked man.

  8. 8.
    noun

    the condition of (something) being costly or expensive; dearness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mn.

    (love)⦅ f. ಪ್ರಿಯೆ⦆ beloved, dear〈one〉ű ಪ್ರಿಯ ಗೆಳೆಯ ರಾಮಮೂರ್ತಿಯವರೇ, Dear friend Ramamurti, (used in the beginning of a letter)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪ್ರೀತಿಯ.

  2. 2.

    1. ಪ್ರೀತಿ.
    2. ಹಿತವಾದುದು.
    3. ಪ್ರೀತಿಪಾತ್ರ ನಾದವನು.
    4. ಬೆಲೆಯೇರಿಕೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada