ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರೀಯ

ಉಚ್ಚಾರಣೆ: prīya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪ್ರೀತಿ - 2, 3, 4, & 5.

ಕಿಟ್ಟೆಲ್ ನಿಘಂಟು

  1. 1.

    ಪಿಯ, ಪಿರಿಯ, ಪ್ರೀಯ. beloved, dear to; dear, valued, amiable, agreeable, pleasing, desirable; loving, kind, affectionate; dear, expensive, high in price (Sk.; My.); favour, love (Śmd. 3; ಪ್ರೀತಿ 4 Cm.; Bp. 5, 17; 28, 4; 35, 28; 39, 70; 48, 5; My.); pleasure; a husband, a lover. see ನಿಜ-. -ಪ್ರಿಯನ್ನುಡಿ. -o- ನುಡಿ. (Śmd. 200). to speak kindly. — ಪ್ರಿಯಮ್ಬಡಿಸು. -o-ಪಡಿಸು. to please, to gratify (Bp. 28, 7). — ಪ್ರಿಯವಡು. -ಪಡು. to be pleasant, etc. ಪ್ರಿಯವಟ್ಟ ನುಡಿ (ಚಟು, ಚಾಟು Mr. 85). — ಪ್ರಿಯವುಗಿಯವು reit. (Bp. 42, 18). — ಪ್ರಿಯವೈರ್. -ಪರ್. to get or derive pleasure from (Bp. 8, 15). — ಪ್ರಿಯನೋನ್ದು. -ಒನ್ದು. favour or love to be joined or attached to (Bp. 52, 28).

  2. 2.

    = ಪ್ರಿಯ favour, love (J. 23, 62; 29, 17). see ಅ-.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada