ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರೇಮ

ಉಚ್ಚಾರಣೆ: prēma
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    great joy or pleasure.

  2. 2.
    noun

    a deep and tender feeling of affection for or attachment or devotion to a person or persons; love.

  3. 3.
    noun

    strong liking for or interest in something; love.

  4. 4.
    noun

    a strong, usu. passionate, affection of one person for another, based in part on sexual attraction.

  5. 5.
    noun

    great joy or pleasure; delight.

  6. 6.
    noun

    (pros.) a metre having a dactylus (a group consisting of one long syllable, followed by two short ones) and one short and one long syllables (-uu, u-).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (love) love, affection (in general)

ಕಿಟ್ಟೆಲ್ ನಿಘಂಟು

  1. 1.

    love, affection, kindness; see ಅಳ್ಕರ. 2, joy, gladness, pleasure. 3, N. of two vṛittas (Ch.). ತನ್ದೈ ತಾಯಿಗಳ ಮೇಲೈ ನನ್ನ ಪ್ರೇಮ ಬಹಳ (B. 4, 108). ಪ್ರೇಮದಿನ್ದ ಹೇಮ ಕೂಡಿಸಿ, ಹೋಮಕ್ಕೈ ತಣ್ಟೈ ತೀರಿಸಿದ (Prv.). — ಪ್ರೇಮಂಗೈಯ್. -o-ಗೈಯ್. to love, to be attached to. ಪ್ರೇಮಂಗೈಯ್ವವಂ (ತತ್ಪರ, etc. Mr. 229). — ಪ್ರೇಮ ತೋರಿಸು. to show love, to love (B. 4, 16).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಲವು.
    2. ಅಕ್ಕರೆ.
    3. ಸಂತೋಷ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada