ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ಲುತ

ಉಚ್ಚಾರಣೆ: pluta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a particular gait of horses.

  2. 2.
    adjective

    floating; swimming.

  3. 3.
    noun

    (pros.) a syllable that is three time the length of a short syllable.

  4. 4.
    adjective

    jumping; leaping; hopping.

  5. 5.
    noun

    (mus.) an interval of time that is equal to three short units.

  6. 6.
    adjective

    (in comp.) submerged; covered or filled with; plunged in.

ಕಿಟ್ಟೆಲ್ ನಿಘಂಟು

  1. 1.

    floated, floating, swimming; bathed in; submerged, wet; jumped, leaped, having gone by leaps or jumps; leaping, jumping; one of a horse's paces: capering, vaulting (ಬಿದಿಯವರಿಯ Nr.); protracted, lengthened to three prosodial instants, as a vowel in pronunciation; a vowel thus lengthened (Śmd. 17. 19. 67. 68; Kāvy. I, 1a, 10. 16).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕುದುರೆಯ ಐದು ಬಗೆಯ ನಡೆಗಳಲ್ಲಿ ಒಂದು.
    2. ಕಾವ್ಯದ ಉಚ್ಚಾರಣೆಯಲ್ಲಿ ಮೂರು ಮಾತ್ರೆಗಳ ಕಾಲವನ್ನು ತೆಗೆದು ಕೊಳ್ಳುವ ಅಕ್ಷರ.
    3. ತಾಳದ ಆರು ಅಂಗಗಳಲ್ಲಿ ಒಂದು.

  2. 2.

    1. ತೇಲುತ್ತಿರುವ.
    2. ನೆಗೆಯುವ.
    3. ಮುಳುಗಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada