ಬಂಣಿಸು
ಕಿಟ್ಟೆಲ್ ನಿಘಂಟು
-
1.
= ಬಣ್ಣವಿಸು. Tbh. of ವರ್ಣಿಸು. (Cpr. 4, 79; Bp. 29, 16; Rśv. 14, 113; 14, 115 va.; J. 6, 41; 7, 18; 31, 31. 78). [ರೂಪು ಬಣ್ಣಿಸಲ್ಕಾರ್ಗಮವಾಗ್ಗೋಚರಂ Pb. 3, 14; Ap. 1, 37]. ಬಣ್ಣಿಸಲ್ ಪಟ್ಟದು (ಈಡಿತ, ಪಣಿತ, ವರ್ಣಿತ, etc., ಹೌಗಳಲ್ ಪಟ್ಟದು Si. 384). ಬಣ್ಣಿಪೈನ್ ಅನ್ ಜಯದಂಕರಾಮನಂ (Śmd. 255).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada