ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಂಧು

ಉಚ್ಚಾರಣೆ: bandhu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the relation that exists between two persons connected by blood or marriage.

  2. 2.
    noun

    a person as related to another by blood or marriage.

  3. 3.
    noun

    a friend.

  4. 4.
    noun

    another tree Bridelia montana of the same family.

  5. 5.
    noun

    (astrol.) the fourth house from one's birth house, in the zodiac chart.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    1 (kin) relative, kinsman (mostly on the mother’s side) cf ಜ್ಞಾತಿ (jñāti) 2 (soc.) friend 3 (astr.) name of the fourth mansion from that of one’s birth

ಕಿಟ್ಟೆಲ್ ನಿಘಂಟು

  1. 1.

    = ಬನ್ದು 3. connection, relationship. 2, one who is connected with or belongs to; a kinsman, a relation, a relative (ಗೋತ್ರ Nn. 16; ನಣ್ಟ 140; ಪಕ್ಕುವಣಿ, ಪಕ್ಕೂವಣ Śs.). 3, a cognate kinsman in a remote degree. 4, a friend. — ಬನ್ಧು ಬಳಗ dupl. the whole body of relations, kinsfolk (Bp. 40, 41; Dp. 61, 2; My.; B. 2, 41; 3, 2. 90; 4, 153). ಬನ್ಧು ಬಳಗವು ಕೂಡಿ, ಹೌನ್ದಿ, ಜೋಗಳ ಪಾಡಿ, ಹಿನ್ದೈ ಸತ್ತವರ ಹೈಸರಿಟ್ಟು, ಗುಗ್ಗರಿ ತಿನ್ದು, (ಕೂಸo) ತೂಗುವರು (Sp.). — ಬನ್ಧೂ ಬಳಗ. = ಬನ್ಧುಬಳಗ. (Bp. 61, 87; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನೆಂಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada