ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಂಬು

ಉಚ್ಚಾರಣೆ: bambu
ಮೂಲ: Ka. D5253

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a tall, hollow stem of the grasses of the genus Bambusa; a bamboo.

  2. 2.
    noun

    a tube or pipe.

  3. 3.
    noun

    a device used to produce a long whistle-like sound, by blowing compressed air, steam, etc., through a narrow nozzle; a siren.

  4. 4.
    noun

    a large kettle or boiler; a cauldron.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) a large hollow bamboo

  2. 2.
    n.

    1 (water) water pipe 2 (sound) siren 3 (contain) a large water vessel made of metal in a cylindrical form = ಹಂಡೆ (haṃḍe) [Ka. D5253] *

ಕಿಟ್ಟೆಲ್ ನಿಘಂಟು

  1. 1.

    = ಬೌಮ್ಬು. a large hollow bamboo (My.; M. ವoಜಿ, ವಞ್ಞ, ವಮ್ಬು; Te. ಬೌoಗು; Mhr. ಬಾಮ್ಬೂ; cf. Sk. ವoಶ; see ಬೈತ್ತ). ಬಮ್ಬು ಹೌರುವವರ ಸoಗಡ ಹಮ್ಬಲಿಸಿದರೈ ಇಮ್ಬು ಸಿಕ್ಕೀತೇ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿದಿರಿನಗಳು.
    2. ಕೊಳವೆ.
    3. ಗಾಳಿಯ ಒತ್ತಡದಿಂದ ಕೂಗುವ ಸಾಧನ.
    4. ದೊಡ್ಡಪಾತ್ರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada