ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಗರಗೈ

ಕಿಟ್ಟೆಲ್ ನಿಘಂಟು

  1. 1.
    1.

    = (ಒಜ್ಜರ), ಬಗರಿಗೈ, 1, ಬಗೈರಗೈ 1, (ಬಜ್ಜರಕ್ಕೈ, ವಜ್ಜರಕ್ಕೈ) a hole dug for water in the dry bed of a river or stream, a spring (ಕೂಪಕ, ವಿದಾರಕ Nr.; ಬಜ್ಜರಕ್ಕೈ, ಒರನ್ತೈ Kk. 56; cf. ಬಸಿ 1? ಒಸರ್ 1?). [Tu. ಒರವು].

  2. 2.
    2.

    = ಬಕ್ಕರೈ 2, ಬಗರಿಗೈ 2, ಬಗೈರಗೈ 2. a kind of vessel (ಪಕ್ಕಲೈ Ct. I, 86, o. r. ಬಗರಿಗೈ; ಪಕ್ಕಲೈ, ಬಕ್ಕರೈ Kk. 56, o. r. ಬಗರಿಗೈ; ಪಕ್ಕಲೈ, ಬಕ್ಕರೈ Śm. 62, o. r. ಬಗರಿಗೈ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada