ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಗುಳು

ಉಚ್ಚಾರಣೆ: baguḷu
ಮೂಲ: Ka. D5204

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (a dog or other animal) to utter an abrupt, explosive cry or a series of such cries.

  2. 2.
    noun

    the characteristic cry of a dog; barking sound.

  3. 3.
    noun

    (derog.) a speech that is harsh, impolite and discourteous.

  4. 4.
    verb

    (derog.) to speak harshly, impolitely and discourteously.

  5. 5.
    verb

    (derogatively commanding a second person) 'tell', 'speak out'.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (sound) 1 to bark (as a dog) 2 þpej.ß to shout angrily ű ಯಜಮಾನ ಯಾವಾಗಲೂ ಸುಮ್ಮನೆ ಬಗುಳುತ್ತಾನೆ. The owner always keeps on shouting without reason. 3 shell out《a crime, etc.》 ű ಪೊಲೀಸರು ಕೈದಿಗೆ ಬಗುಳು ಬಗುಳು ಎಂದು ಹೊಡೆಯುತ್ತಿದ್ದರು. The policemen were beating the person under retention telling, ”Shell out, shell out.”

ಕಿಟ್ಟೆಲ್ ನಿಘಂಟು

  1. 1.
    1.

    = ಬಗುಳ್ 1, etc. P. p. ಬಗುಳಿ (My.), ತಿಗಳಿತೀ ಬಾಯಿ ಕೈಣಕ ಬೇಡ, ಬಗುಳೋ ನಾಯಿ ಬಡಿಯ ಬೇಡ (Prv.).

  2. 2.
    2.

    = ಬೌಗುಳು 2, ಬೌಳ್ಳು. barking; crying out. — ಬಗುಳುಸನ್ನಿ. a kind of delirious fever in which the patient cries out (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ನಾಯಿಗಳು) ಕೂಗು.
    2. ಗಳಹು.

  2. 2.

    1. (ನಾಯಿ, ನರಿ ಮುಂತಾದ ಪ್ರಾಣಿಗಳು) ಕೂಗುವಿಕೆ,- ಅರಚುವಿಕೆ.
    2. ಗಳಹುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada