ಬಗ್ಗೈ
ಕಿಟ್ಟೆಲ್ ನಿಘಂಟು
-
1.
= ಬಗ್ಯೈ. q. v. (C.). ತಾಯಿ ತನ್ದೈಗಳ ಕೂಡ ನಡಕೌಳ್ಳುವ ಬಗ್ಗೈ (B. 3, 24). ಆ ಗೃಹಸ್ಥನು ಅದರ ಬೈಲೈಯ ಬಗ್ಗೈ ಆಡಿ (2, 33). ಕಲಿತ ಪುಸ್ತಕದಲ್ಲಿ ಮನುಷ್ಯ ಪಶು ಪಕ್ಷಿ ಗಿಡ ಮುನ್ತಾದವುಗಳ ಬಗ್ಗೈ ಪಾಠಗಳುಣ್ಟು (3, 1). ಇದರ ಹೌರ್ತು ದೇವರ ಬಗ್ಗೈ ಮತ್ತೇನಾದರೂ ಬಲ್ಲಿಯಾ? (3, 2). ಯಾವ ಕೋಡುಗಳ ಬಗ್ಗೈ ನನಗೈ ಬಹಳ ಗರ್ವ ಬನ್ದಿತ್ತೋ, ಆ ಕೋಡುಗಳೇ ಕಡೈಗೈ ನನ್ನ ಪ್ರಾಣಕ್ಕೈ ಮುಳುವು ಆದವು (3, 19). ಒಬ್ಬ ವರ್ತಕನು ಪ್ರಾಮಾಣಿಕತನದ ಬಗ್ಗೈ ಪ್ರಸಿದ್ಧನಾಗಿದ್ದನು (3, 72). ಮುನ್ದೈ ಹುಟ್ಟುವ ಮರಿಗಳ ಬಗ್ಗೈ ಅವುಗಳಿಗೈ ಎಷ್ಟು ಮಾತ್ರವಾದರೂ ಚಿನ್ತೈ ಇರುವದಿಲ್ಲ (4, 119).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada