ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಜಾಯಿಸು

ಉಚ್ಚಾರಣೆ: bajāyisu
ಮೂಲ: H. bajānā *T11513

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to play a musical instrument.

  2. 2.
    verb

    to issue a strict instruction to; available cheaply.

  3. 3.
    verb

    to execute, carry out an order (of an authority).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (mus.) to play 《a musical instrument》

  2. 2.
    vt.

    1 (order) to order with force ű ತಂದೆ ಮಗನಿಗೆ ಎಲ್ಲಿಗೂ ಹೋಗಬಾರದೆಂದು ಬಜಾಯಿಸಿ ಹೇಳಿದರು. Father instructed the son not to go anywhere. 2 (do) to exercise, implement 《authority, etc.》, to execute ű ಜಿಲ್ಲಾಧಿಕಾರಿ ರಸ್ತೆ ಬದಿ ಅಂಗಡಿ ಹಾಕಬಾರದೆಂಬ ಸರಕಾರದ ಆಜ್ಞೆಯನ್ನು ಬಜಾಯಿಸಿದರು. The head of the district implemented the order of the government that there should be no shops on the footpath.

ಕಿಟ್ಟೆಲ್ ನಿಘಂಟು

  1. 1.

    to beat, to play a musical instrument (My.; Mhr. ಬಜಾವಿಣೇಂ). 2, to achieve, to execute, as a decree (My.; B. 5, 269; Mhr. ಬಜಾವಿಣೇಂ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಾದ್ಯವನ್ನು (ಜೋರಾಗಿ) ಬಾರಿಸು,- ನುಡಿಸು.
    2. ಕಟ್ಟುನಿಟ್ಟಾಗಿಹೇಳು.
    3. ಚಲಾಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada