ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಟ್ಟಲ್

ಉಚ್ಚಾರಣೆ: baṭṭal

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಬಟ್ಟಲು.

ಕಿಟ್ಟೆಲ್ ನಿಘಂಟು

  1. 1.

    ಬಟ್ಟಲು. = ಬಟ್ಟಲ, ಬಟ್ಲ, ಬಟ್ಣು. (Tbh. of ವರ್ತುಲ). a concave metal vessel: a bowl, a cup, a basin, a goblet (ಚಷಕ Mr. 212; My.; Tu. ಬಟ್ಟಾಲ್; T. ವಟ್ಟಿಲ್, M. ವಟ್ಟೈ, ವಟ್ಟಗೈ; Te. ಬಟುಡಿ; M. ವಟ್ಟಳ, a large cooking vessel, a brass pan; T. ವಟ್ಟ, a large water-pot; Mhr. ವಾಟಟಗ, a large metal dish; ವಾಟೀ, a saucer-form vessel of metal; a half of a cocoanut shell; the pan of the knee; ವಾಟೋಳಾ, round). [ಕೇಸರಂ ಬೈರಸಿದ ಪೌನ್ನ ಬಾಯಿನದ ಬಟ್ಟಲಿವೈಮ್ಬಿನಂ Ap. 11, 117]. ಉದಕವ ಕುಡಿವ ಬಟ್ಟಲು (ಕಂಸ, ಪಾನ ಭಾಜನ); ಮದ್ಯವ ಕುಡಿವ ಬಟ್ಟಲು (ಚಷಕ, ಪಾನಪಾತ್ರ Nr.). ವಾರುಣಿ ಕಳ್ಳನೀಣ್ಟಿ ಮರೈದಿಕ್ಕಿದ ಬಟ್ಟಲೌ? (Līlv. 3, 4). ಎನ್ನ ಮೋರೈ ಬಟ್ಟಲು ಕದ್ದ ಹಾಗಿತ್ತೇ? (Prv.). see ಕೈಯ್ವಟ್ಟಲ್, ಗುಣ್ಡವಟ್ಟಲ್, ಬೈಳ್ಳಿವಟ್ಟಲ್, Bp. 14, 5; 33, 18.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗುಂಡಗಿರುವ ಸಣ್ಣಪಾತ್ರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada