ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಟ್ಟಿ

ಉಚ್ಚಾರಣೆ: baṭṭi
ಮೂಲ: Ka. D5232

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a steam-device used in distillation.

  2. 2.
    noun

    a measure of capacity equal to eighty seers.

  3. 3.
    noun

    the front or under part of a vertebrate body from the breastbone to the pelvis, containing the abdominal viscera; the abdomen; the belly.

  4. 4.
    noun

    a place where rice is parched, corns are popped for commercial purpose.

  5. 5.
    noun

    the protrusion of an organ or tissue through an opening in its surrounding walls in the abdominal region; abdominal hernia.

  6. 6.
    noun

    a distilled substance (that is in liquid form).

  7. 7.
    noun

    (fig.) the proper condition in which a thing can be used to get best advantage of it.

  8. 8.
    noun

    ಬಟ್ಟಿಯಿಳಿಸು baṭṭiyiḷisu to subject to a process of vaporisation and subsequent condensation, as for purification or concentration; to distill; 2. to extract the volatile components of by distillation; to distill; 3. (fig.) to copy or reproduce (what one has written).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) pit of stomach that is formed just below the ribs

  2. 2.
    n.

    (fire) 1 kiln, furnace 2 distillery

ಕಿಟ್ಟೆಲ್ ನಿಘಂಟು

  1. 1.
    1.

    (= ಬರಟಿ? Te. ವಟ್ಟಿ, empty, vain, useless). — ಬಟ್ಟಿಗರುಕೈ. -ಕರುಕೈ. the plant Uraria lagopodioides DC. (ಗಾಂಗೇರುಕಿ, ನಾಗವಲೈ, ಹ್ರಸ್ವಗವೇಧುಕ, etc. Nr.).

  2. 2.
    2.

    (the belly, M.; cf. ಬಸಿರ್). 2, (Tbh. of ವರ್ತಿ), a rupture, hernia (M. ವಟ್ಟಿ; T. ಪಿಟ್ಟೈ, ವಟ್ಟಿ, ವಳಿ). — ಬಟ್ಟಿ ಬೀಳು. a rupture to take place (My.). — ಬಟ್ಟಿಯೈತ್ತು. -ಎತ್ತು. to raise and replace a rupture (My.).

  3. 3.

    a kiln, a furnace; a spirit-still; the matter prepared in a klin (Mhr., H. ಭಟ್ಟೀ; My.; Te.). ಸಾರಾಯ ಬಟ್ಟಿ (ಕನ್ದು, ಸ್ವೇದನಿ G.). — ಬಟ್ಟಿಯಿಳಿ. -ಇಳಿ. to fall in drops, to distill (My.). — ಬಟ್ಟಿಯಿಳಿಸು. -ಇಳಿಸು. to distill, as brandy, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉದರ.
    2. ಒಂದು ಬಗೆಯ ಹೊಟ್ಟೆಯ ರೋಗ.
    3. ಧಾನ್ಯಗಳನ್ನು ಅಳೆಯುವ ಒಂದು ಅಳತೆ,- ಪರಿಮಾಣ.
    4. ಮದ್ಯ ಮೊದಲಾದುವುಗಳ ಅರ್ಕವನ್ನು ತಯಾರಿಸಲು ಬಳಸುವ ಹಬೆಯ ಸಾಧನ.
    5. ಕಡಲೆ, ಪುರಿ, ಅವಲಕ್ಕಿ ಮುಂತಾದುವನ್ನು ಹುರಿ ಯುವ ಸ್ಥಳ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada