ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಟ್ಟಿತ್ತು

ಉಚ್ಚಾರಣೆ: baṭṭi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    = ಬಟ್ಟಿತು1.

  2. 2.
    noun

    = ಬಟ್ಟಿತು2.

ಕಿಟ್ಟೆಲ್ ನಿಘಂಟು

  1. 1.

    = ಬಟ್ಟ 1 (Śmd. 212), ಬಟ್ಟಿತು. that which is round, etc. (ವರ್ತುಲ, ನಿಸ್ತಲ, ವೃತ್ತ Nr., Hlā.; Bp. 5, 8). ಬಟ್ಟಿತ್ತರಲ್ಲಿ (Nn. 49). plural ಬಟ್ಟಿದುವು [ಮೌಲೈಗಳ್ ಬಟ್ಟಿದುವಾಗಿ ಕರ್ಗಿದ ಕುರುಳ್ ಕೌಂಕಾಗಿ Pb. 4, 74]; (Śmd. 170). ಬಟ್ಟಿತ್ತಾಗಿರ್ಪುದು (ಚಕ್ರವಾಲ, ಮಣ್ಡಲ Nr.; ವೃತ್ತತೈ Śmd. 19 Cm.). ಬಿನ್ದುಮುತ್ತಂ ಪೋಲ್ತು ಸೌನ್ನೈಯನ್ತೈ ಬಟ್ಟಿತ್ತಾಗಿರ್ಪುದರಿಂ ಶೂನ್ಯಶಬ್ದಂ (Śmd. 19). ಕೈಯ್ವಾರಮಂ ಬೀಸಿದನ್ತೈ ಬಟ್ಟಿತ್ತಾಗಿ ತೋರ್ಪುದು ಸೌನ್ನೈ (26).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಚುಂಡಗಿರುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada