ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಡೈ

ಕಿಟ್ಟೆಲ್ ನಿಘಂಟು

  1. 1.
    1.

    = ಬಡಿ 1, etc. P. ps. ಬಡದು, ಬಡೈದು (My.). see ಜೇವಡೈ 1. — ಬಡದಾಟ. = ಬಡಿದಾಟ. (My; B. 5, 139; ಹಣಾಹಣಿ G.). ದೀನನ ಸಂಗಕ್ಕಿನ್ತಲೂ ದಾನಿಯ ಬಡದಾಟ ಲೇಸು (Prv.). — ಬಡದಾಡು. = ಬಡಿದಾಡು. (My.; B. 1, 16).

  2. 2.
    2.

    = ಬಡಿ 3, etc. beating, etc. see ಜೇವಡೈ 2. — ಬಡೈಗೋಲ್. = ಬಡಿಕೋಲ್. ಬಡೈಗೋಲಂ ಸಮ ಮಾಡಲ್ ಅಕ್ಕು; ಅಕ್ಕರೈಯೌಳುಂ ಕೂಪಂಗಳಂ ತೋಡಲ್ ಅಕ್ಕು; ಇಡಿದು, ಉಕ್ಕಂ ಮೃದುಮಾಡಲ್ ಅಕ್ಕು; ಮಳಲೌಳ್ ತೈಲಂಗಳಂ ತೋರಲ್ ಅಕ್ಕು; ಅಡವೀ ಸಿಂಗನ ತಿದ್ದಲ್ ಅಕ್ಕು; ಕರೈಯಲ್ ಬಕ್ಕು ಉಗ್ರವ್ಯಾಘ್ರಂಗಳಂ; -ಕಡು ಮೂರ್ಖಂ ಮತಿಗೇಳಂ (Sś. 90, o. r. ಬಡಿಕೋಲಂ).

  3. 3.

    great, big (My.; Mhr., H. ಬಡಾ). — ಬಡೇಸೋಪು. sweet fennel; anise-seed (My.; ಮಧುರಿಕೈ, ಶಾಲೇಯ, ಶಿತಶಿವ G.; ಮಧುರ Cb.; Mhr., H. ಬಡೀಶೋಪ).

  4. 4.
    1.

    = ಬಣ್ಡ. wool. ಕುರೀ ಬಣ್ಡೈ ಮುನ್ತಾದ ಕೂದಲು (ಊರ್ಣೈ Si. 419).

  5. 5.
    2.

    a rock, a block or slab of stone, a vast stone (My.; Te.; B. 4, 101. 158. 171). ಬಣ್ಡೈ ಒಡೈದು, ದಿಣ್ಡೈಯನ್ನು ಎಬ್ಬಿಸಿದ. -ಬಣ್ಡೈ ಒಡೈಯ ಬಹುದು, ರಣ್ಡೇ ಮನಸು ಒಡೈಯ ಕೂಡದು. -ಬಣ್ಡೈಯ ಮೇಲೈ ಕೂತರೈ ಬಣ್ಣ ಬನ್ದೀತೇ? -ಕುಣ್ಡೈಯಿನ್ದ ಬಣ್ಡೈ ಒಡೈದನನ್ತೈ (Prvs.).

  6. 6.
    1.

    = ಬಣ್ಡಳು s. ಬಣ್ಡ. a shameless woman. ರಣ್ಡೈಗೈ ಗಣ್ಡನಿಲ್ಲ, ಬಣ್ಡೈಗೈ ನೀತಿಯಿಲ್ಲ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada