ಬಣ್ಣವಣ್ಣಿಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಬಣ್ಣಬಣ್ಣಿಗೆ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನಾನಾ ಬಣ್ಣಗಳಿಂದ ಕೂಡಿದುದು.
2. ಬಣ್ಣ ಬಳಿಯುವಿಕೆ.
3. ಅನೇಕ ವಿಧವಾದುದು.
4. ಕೊಂಡಾಟ.
5. ಬೆಡಗಿನ ವರ್ತನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada