ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬತ್ತಲೆ

ಉಚ್ಚಾರಣೆ: battale
ಮೂಲ: Ka. D5320

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    being without clothing or covering; nude; naked.

  2. 2.
    noun

    the state of being without clothing or covering (on the body); nakedness.

  3. 3.
    adverb

    without having clothing or covering; nakedly.

  4. 4.
    adjective

    plain; simple; unadorned; not hiding truth or facts.

  5. 5.
    noun

    the quality or state of being destitute of vegation, human inhabitation, etc.; emptiness.

  6. 6.
    noun

    a naked jain mendicant.

  7. 7.
    noun

    the quality or state of being truthful, simply evident.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಬೆತ್ತಲೆ (n.) (cloth) 1〈being〉 naked, nudity, bareness 2 þfig.ß 〈being〉penniless ű ಅವನು ಎಲ್ಲವನ್ನು ದಾನಮಾಡಿ ಬತ್ತಲೆಯಾದ. He became penniless after donating all that he had. adv. (cloth) naked, without putting on any dress ű ಅವಳು ಎಲ್ಲಮ್ಮನ ಸೇವೆಗೆ ಬತ್ತಲೆ ನಡೆದಳು. She walked naked for worshipping goddess Ellamma.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಗ್ನತೆ.
    2. ಬರಿದಾದುದು.
    3. ಜೈನಭಿಕ್ಷು.

  2. 2.

    ನಗ್ನವಾದ.

  3. 3.

    ನಗ್ನವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada