ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬದಲು

ಉಚ್ಚಾರಣೆ: badau
ಮೂಲ: Ar. badal

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಬದಲಾವಣೆ - 1 & 3.

  2. 2.
    verb

    = ಬದಲಾಯಿಸು - 1

  3. 3.
    noun

    in place of; instead of.

  4. 4.
    noun

    an answer in response to a question or inquiry; a reply; a response.

  5. 5.
    noun

    the act of exchanging one commodiy for another.

  6. 6.
    noun

    a person acting, serving, appointed in place of another; a substitute; ಬದಲಾಗಿ badalāgi in place of; instead of.

  7. 7.
    noun

    ಬದಲು ಹೇಳು badalu hēḷu to give a reply in response to a question or inquiry; to reply; to respond.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (change) change, alteration, modification ű ರಾಜಕೀಯ ಪಕ್ಷಗಳ ಹೊಂದಾಣಿಕೆ ಬದಲಾಗುತ್ತಾ ಇದೆ. The alliance of the political parties is always changing. 2 (change) substitution, surrogate; exchange ű ಅಧಿಕಾರಿ ರಜೆಗೆ ಹೋಗುವಾಗ ಬದಲು ವ್ಯವಸ್ಥೆ ಮಾಡಿದರು. The officer made an alternative arrangement during his leave. 3 (speech) objection, alternative proposal ű ನನ್ನ ಮಾತಿಗೆ ಅಧಿಕಾರಿ ಬದಲು ಹೇಳಲಿಲ್ಲ. He accepted my statement without telling anything. 4 (speech) retort 5 (comp.) match, equal ű ಅವನ ಮೂರ್ಖತನಕ್ಕೆ ಬದಲಿಲ್ಲ. There is no match to his foolishness. postp. (change.)⦅gen.⦆instead of, in place of ű ನನ್ನ ಬದಲು ತಮ್ಮ ಬೆಂಗಳೂರಿಗೆ ಹೋದ. My younger brother went to Bangalore in my place.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬದಲಾವಣೆ.
    2. ಪ್ರತಿಯಾದುದು.
    3. ಪ್ರತ್ಯುತ್ತರ.

  2. 2.

    1. ವಿನಿಮಯ.
    2. ಒಬ್ಬನಿಗೆಪ್ರತಿಯಾಗಿ ಬರುವ ಮತ್ತೊಬ್ಬ ವ್ಯಕ್ತಿ.
    3. ಪ್ರತಿಯಾಗಿ.

  3. 3.

    ಬದಲಾಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada