ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬದಲ್

ಕಿಟ್ಟೆಲ್ ನಿಘಂಟು

  1. 1.

    ಬದಲು changing; change, alteration; exchange; retaliation; instead of; other (ಮಾರ್ಪು G.; My.; Br., Tu., M. ಬದಲ್,ವದಲ್,ವದಿಲ್; Mhr., H.). ಒನ್ದು ಬಗೇ ಜಿನುಸು ಕೌಟ್ಟು, ಅದಕ್ಕೈ ಬದಲಾಗಿ ಮತ್ತೌನ್ದು ಬಗೇ ಜಿನುಸು ತೈಗೈದುಕೌಳ್ಳುವಿಕೈ ( (ಪರಿದಾನ, etc. Si. 325). ಪ್ರಾಚೀನಸoಸ್ಕೃತ ಶಬ್ದಗಳೌಳಗಿನ ಸಕಾರಕ್ಕೈ ಬದಲಾಗಿ ಉತ್ತರಸೀಮೈಯ ಜನರು ಹಕಾರವನ್ನು ಉಚ್ಚರಿಸುವದುಣ್ಟು (B. 4, 114). ಅವುಗಳ ಬದಲಾಗಿ ಉತ್ತಮ ಹೌಸ ನಡತೈಹಳನ್ನು ತಕ್ಕೂಳ್ಳಬೇಕು (4, 189). ದಣ್ಡು ಇಡುವದಕ್ಕೈ ಬದಲಾಗಿ (4, 216). ಒನ್ದು ಪದಾರ್ಥವನ್ನು ಕೌಟ್ಟು, ಅದರ ಬದಲು ಮತ್ತೌನ್ದು ಪದಾರ್ಥವನ್ನು ಇಸ ಕೌಳ್ಳುವನ್ತೈ (B. 5, 107). ಇವನ ನಡತೈ ಮುಂಚಿನ ಹಾಗೇ ಇತ್ತಲ್ಲದೈ ಬದಲಾಗಲಿಲ್ಲ (5, 217). ಆ ರಥದ ಕುದುರೈಗಳು ಅಲ್ಲಲ್ಲಿಗೈ ಬದಲಾಗುತ್ತವೈ (5, 299). — ಬದಲಾಗು. - ಆಗು. to change, to be changed (ಪರಿಣಮಿಸು My.). see s. ಬದಲ್. -ಬದಲು ಕೌಡು. to give in exchange or instead of; to give as a substitute (ಪಳಿ ಕೌಡು G.; My.). — ಬದಲು ಮಾಡು. to change (v. t.); to alter, to make differ (ಪಲ್ಲಟಿಸು G.; My.). ಗುರುವಿನ ಅಪ್ಪಣೈಯನ್ತೈ ಆಶ್ರಮವನ್ನು ಬದಲು ಮಾಡುವವನು (ಸಮಾವೃತ್ತ G.). ಉಣ್ಣುವ ಪದಾರ್ಥಗಳನ್ನು ಆಗಾಗ್ಗೈ ಬದಲು ಮಾಡುತ್ತಿರ ಬೇಕು (B. 4, 25). ರಥಕ್ಕೈ ಹೂಡಿದ ಕುದುರೈಗಳನ್ನು ಹತ್ತು ಹನ್ನೈರಡು ಮಯ್ಲುಗಳ ಮೇಲೈ ಬದಲು ಮಾಡುತ್ತಾರೈ (5, 299). — ಬದಲುಮಾತು. a word in reply; another word; a receding or an evasive word, a contradiction (My.). ಬದಲುಮಾತಾಡಿದರೂ ತೌದಲು ಹೋಗಲಿಲ್ಲ. -ಬದಲುಮಾತಾಡುವವನು ಬೈದರಿಸಿದರೈ ಬಿಟ್ಟಾನೇ? (Prvs.). — ಬದಲು ಹೇಳು. to reply (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada