ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬನ್ದ

ಕಿಟ್ಟೆಲ್ ನಿಘಂಟು

  1. 1.

    Tbh. of ಬನ್ಧ (Śmd. 339). a bond, etc. 2, in the sense of ಬದ್ಧ: formed, set, as fruit; bearing, as fruit; etc. see ದಾರ-, ಸಂಕಲೈವನ್ದ, ಸರವನ್ದ. - ಬನ್ದಕಟ್ಟು. moderateness, nice. ಅಚ್ಚಕಟ್ಟಾದ ಕೈಲಸ ಚನ್ದ, ಬನ್ದಕಟ್ಟಾದ ಊಟ ಚನ್ದ (Prv.). 2, caste-rules (My.). — -ಬನ್ದ ಕೋಡು. branch of a mango tree with fruit. ಮಾವಿನ ಬನ್ದಕೋಡೈ ಕೋಡಾಗಿರೈ ಕೋಡುಗೌಣ್ಡು ಪರಿದತ್ತು ವಸನ್ತಗಜo ವಿಯೋಗಿಯo Pb. 2, 15]. — ಬನ್ದದ ಮರ. the wild mangosteen, Diospyros embryopteris Pers. (St. & Pl.). — -ಬನ್ದ ಮಾಮರ. = ಬನ್ದಮಾವು. ಬನ್ದಮಾಮರoಗಳನಡರ್ದು ತೌಡರ್ದೈಳಗೂ ಮ್ಬುಗಳ್ವಿಡಿದು ಮರದಿo ಮರಕ್ಕೈ ದಾoಗುಡಿವಿಡುವ ಮಾಧವೀ ಲತೈಗಳುo Pb. 2, 12 va.]. — ಬನ್ದಮಾವು. a mango tree in fruit [ಮೂಗುವಡದಿಲ್ಲಿಯ ಕೋಗಿಲೈ ಬನ್ದಮಾವು ಬೀಯದು Pb. 4, 21; Ap. 1, 65]; (ಫಲವಾದ ಮಾಮರ Ct. II, 119; ಫಲಿತಾಮ್ರ Kk. 66; ಫಲಿತರಸಾಲ Śm. 26; Cpr. 7, 43). — ಬನ್ದೈಳಮಾವು. -ಎಳಮಾವು. the young mango tree bearing fruits. ಬನ್ದೈಳಮಾವಿನೌಳಿರ್ದ ಕೂಡೈ ಪಾಡಿದುದು ಮದಾಳಿ Pb. 14, 12].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada