ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬನ್ನಿ

ಉಚ್ಚಾರಣೆ: banni
ಮೂಲ: Ka. D5330

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the acacia tree Acacia feruginea of Mimosae tree.

  2. 2.
    noun

    = ಬನಿ2.

  3. 3.
    noun

    another tree of the same family Acacia suma.

  4. 4.
    noun

    the tee Prosopis cineraria ( = P. spicigera) of Mimosaceae family; sponge tree.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) 1 Indian mesquite, shami, Prosopis cineraria (L.) Druce, a prickly tree with an eatable pod (Mimosaceae) ⇀ rel. (Nr.; Si.134 (Kitt.)) 2 Anasandra bark tree, tamarind-like cutch, Acacia ferruginea DC (Mimosaceae) (My. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    imperative plural of ಬರ್ 1 to come ಬರು

  2. 2.
    2.

    a prickly tree with an eatable pod, Prosopis spicigera Lin. (ಶಮಿ, ಸಕ್ತುಫಲೈ, ಶಿವೈ Nr.; Si. 134; ಶಮಿ Mr. 115; T., M. ವನ್ನಿ). ಬನ್ನಿಯ ತರು ಡಕ್ಕೈಗೈ (Śmd. 75). 2, Acacia ferruginea (My.; Van Someren). see ಕಿರಿಯ ಬನ್ನಿ; Bp. 45, 37; Bh. 4, 1, 11. — ಬನ್ನಿಕಾಯಿ. the pod of the banni tree (ಸoಗರ, ಶಮಿಫಲಿನ Nn. 19). — ಬನ್ನೇರುಗಟ್ಟ. N. of a place near Bangalore (My.).

  3. 3.

    a portion of grain given to a labourer in requital of his services (H.); tax (see ಹುಲ್ಲು-).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಮರ.
    2. ಒಂದು ಬಗೆಯ ತೆರಿಗೆ.
    3. (ಹೊಲ, ಗದ್ದೆಗಳಲ್ಲಿ) ಮಾಡಿದ ಕೆಲಸಕ್ಕೆ ಪ್ರತಿಫಲವಾಗಿ ಕೂಲಿಯಾಳಿಗೆ ಕೊಡುವ ಬೆಳೆದ ಧಾನ್ಯದ ಒಂದು ಭಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada