ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಯಕೈ

ಕಿಟ್ಟೆಲ್ ನಿಘಂಟು

  1. 1.
    1.

    = ಒಯ್ಕೈ, ಬಯ್ಕೈ 1. a deposit, a trust; a treasure, a hoard (ಕಡವರ Ct. II, 21; Śs.; see Ct. I s. ಬಯ್ಕೈ 1). [ಬಯಸಿದ ಬಯಕೈ ಸಲುವುದೈ ಅಯ್ಯಾ Bv. 722]. ಹೌನ್ನಬಯಕೈ (ನಿಕ್ಷೇಪ, ಉಪನಿಧಿ Mr. 56).

  2. 2.
    2.

    (Śmd. 25). = ಬಯಿಕೈ, ಬಯ್ಕೈ 2, ಬವಕೈ. longing, wish, desire; hope; a desired object (ಕಾಂಕ್ಷೈ, ಇಚ್ಛೈ, ಸ್ಪೃಹೈ, ವಾಂಛೈ, ಕಾಮ, etc. Nr.; ಶ್ರದ್ಧೈ, ವಿಶ್ವಾಸ Nr.; ಮನೋರಥ Hlā.; ಅಬ್ಧಿ Nn. 89; ಆಲಿ, ಬೇಕೈನ್ದೈಮ್ಬುದು 138; ಇಚ್ಛೈ 144; ಕಾಂಕ್ಷೈ 148; ಕಾಮ 163; ದೋಹದ, ದೋಹಳ, ದೌರ್ಹೃದ, etc. Mr. 307; ಈಪ್ಸಿತ, ಕಾಂಕ್ಷೈ, ಇಚ್ಛೈ, ಕಾಮ, etc. 433; My.; Tu., T. ವಯವು, ವಯಾವು; Te. ಬಯ್ಯ). [ಆ ಬಯಕೈ ತೀರದ ಕಾರಣದಿಂ Kr. 1, 145; Ap. 3, 43 va.]. ಮನಸಿನ ಬಯಕೈ (ಮನೋರಥ Nn. 101). ಬಯಕೈಯಾದ್ದು ಬಾರಿಸಿದರೈ ಸಿಕ್ಕೀತೇ? - ಬಯಕೈಕೂಟ್ಟರೂ ಬಯ್ಸಿ ಕೂಮ್ಬದು ತಪ್ಪಲಿಲ್ಲ. - ಬಯಕೈ ಹಾಕಿದರೂ ಬಯಸುವದು ತಪ್ಪಲಿಲ್ಲ. -ಪೂರ್ಣವಿದ್ದರೂ ಸ್ವರ್ಣದ ಬಯಕೈ ತೀರದು (Prvs.). see Cpr. 1, 102; 3, 91. 92; Abh. P. 3, 98. 100. 101; Bp. 17, 13; 24, 18; 38, 52; J. 18, 40. 58. — ಬಯಕೈಗಪ್ಪು. -ಕಪ್ಪು. the desired black pigment or collyrium (ಅಂಜನ Ct. II, 18).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada