ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಯ್ಗು

ಉಚ್ಚಾರಣೆ: baygu
ಮೂಲ: Ka. *D5554

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the last part of the day; the period around sunset; evening.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (light)

ಕಿಟ್ಟೆಲ್ ನಿಘಂಟು

  1. 1.

    = ಬಯ್ 4, ಬಯಿಗೈ. the close of day, evening, evening-twilight (Cpr. 8, 4 va.; J. 8, 46; My.; T., M. ವೈ to stay, halt at night; to be late; T. ವೈಗಲ್, the passing day; a halt in a journey; dawn = ವಿಡಿಯಲ್; ಮೈಗರೈ, the morning watch; the dawn = ವಿಡಿಯರಗಾಲ; M. ವಯಿಟ್ಟು, ವೈಗೀಟ್ಟು, in the evening; ವೈಗುನೇರ, ವೈನೇರ, evening; Te. ವೇಗು, to dawn; ವೇಗುಜಾಮು, the morning watch; ವೇಗುಜುಕ್ಕೈ, the morning star; ವೇಗುಪ್ರೌದ್ದು, the time of dawn; T. ವಯಂಗು, to shine). ಬಯ್ಗಿನಲ್ಲಿ (ಸಾಯಂ Nr.). ಬಯ್ಗಿನ ಹೌತ್ತು (ಸಾಯಂ Hlā.). ಬಯ್ಗಿನ ಕೈಮ್ಬಿಸಿಲೈಳಸಲ್ ಎಸೈದುವು ಆಶ್ರಮತರುಗಳ್ (Śmd. 297). ಹೌತ್ತಾರಿ ಬಯ್ಗಿಂಗೈ ಮತ್ತೈ ಬಾರ್! ಎನ್ದೈನುತಾ, ಹೌತ್ತನೈ ಕೌನ್ದು, ಹುಸಿಯುವನಿಗಿನ್ದಲು ಸತ್ತಾತ ಲೇಸು! (Sp.). ಹೌತ್ತರೇಳುತ ಬಯ್ಗೈ ಮುಟ್ಟಲು ತೌತ್ತುಕೈಲಸಂಗೈಯ್ಯಲ್ (B. 29 b). — ಬಯ್ಗಿರುಳ್. -ಇರುಳ್.(Śmd. 198). the night just after the setting of the sun, the night's beginning. [ಮತ್ತೈ ಬಯ್ಗಿರುಳಿನ ಮನೋಹರಿಯೈಮ್ಬ ಜಾವದಾಗಳ್ ಬಿಳಿದಪ್ಪ ಕಾಡಾನೈಯ ಕಾಣ್ಬುದುಂ Vr. 157, 15]. — ಬಯ್ಗುಕೈಮ್ಬು. the red colour of evening twilight (J. 8, 46). — ಬಯ್ಗುವೌತ್ತು. -ಪೌತ್ತು. evening-time (Cpr. 9, 69).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಜೆ.
    2. ಬೆಳಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada