ಬರೈ
ಕಿಟ್ಟೆಲ್ ನಿಘಂಟು
-
1.
1.
= ಬರಿ 3. to write; to draw (ವಿಲೇಖನ Śmd. Dh.; ಲಿಖಿಸು 5 Cm.; My.; T. ವರೈ M. ವರೈ Te. ವ್ರಾ); [Tu. ಬರೈವು]. P. ps. ಬರೈದು [ಬರೈಯದೈ ಬನ್ದ ಸುದ್ದಗೈಯೈ ಸೂತ್ರಮನೌನ್ದೈ ಮುಹೂರ್ತ ಮಾತ್ರದಿಂ ಬರಿಸಿದುದು Pb. 2, 34; Ap. 3, 32 va.]; (Śmd. 5; Cpr. 2, 47; 5, 125), ಬರದು (Bp. 46, 13; 50, 36). ಬರೈದುದು (Śmd. 264). ಬರೈದಪಂ or ಬರೈದಪ್ಪಂ (276). ಬರೈಯಲುಮ್ ಉಚ್ಚರಿಸಲ್ ಬಾರದು ವಕ್ಕರಂಗಳ್ ಅಲ್ತು (10). ತೋಳು ಮೌಲೈ ಕೌರಳ್ಗಳಲ್ಲಿ ಅನುಲೇಪನ ದಿನ್ದಂ ಬರೈದ ರೇಖೈ (ಪತ್ರವಲ್ಲಿ Hlā.). ಚಿತ್ರವ ಬರೈವ ಲೈಕ್ಕಣಿಕೈ (ತೂಲಿಕೈ, etc. Nr.). ಬರದ ಚಿತ್ರ (ಚಿತ್ರ Nn. 8. 50); ಬರೈಯದ ಓಲೈ (ಅಲೇಖ 96). ಗಣಕರ್ ಬರೈವ ಗೃಹ (ಕರಣಶಾಲೈ Mr. 197). ಈಕ್ಷಿಸುವ ಭಿತ್ತಿಯೌಳ ಬರೈದ ಚಿತ್ರಂಗಳ್ (ಜ್ವಲಿತಾರಕೈ 201). ಮೌಲೈ ಗಲ್ಲ ತೋಳ್ ಕೌರಳಲ್ಲಿ ತೀವಿ ಸರಿಯಿಂ ಬರೈದ ಪವುಸೈ ಲತೈಗಳ್ (ಪತ್ರವಲ್ಲಿ, ಮಕರಿಕೈ 329). ಬರೈಯುವವನು (ಲಿಪಿಕಾರ, ಲೇಖಕ, etc. Si. 271). ಬರೈಯಲ್ ಪಟ್ಟ ಅಕ್ಷರಗಳ ಆಕಾರಸ್ಥಿತಿ (ಲಿಪಿ, etc. 271). ಚಿತ್ತಾರ ಬರೈಯುವವನು (ಚಿತ್ರಕರ, ರಂಗಾಜೀವ 338). ಬಣ್ಣದಲ್ಲಿ ಬರದರೂ ಕಣ್ಣು ಚನ್ದಾಗಿರಬೇಕು. -ಬರದು ತಿಳಿಯದ ಲೈಕ್ಕ ಕಡೈಗೈ ದುಕ್ಕ. -ಬರೈಯದ ಕೈಯ್ಯಿ, ಕರೈಯದ ಬಾಯಿ. -ಬರೈಯಲಾರದವ ಕುರಿ ಕಾಯುವವನಿಗಿನ್ತ ಕಡೈ. -ಬರೈಯಲಿಕ್ಕೈ ಹ್ಯಾಗೂ ಬರೈಯಬಹುದು; ಸುಡೋದು ಹ್ಯಾಗೈ? ಬರೈಯುವವನ ಸಂಗಡ ದ್ವೇಷ; ದಾಯಾದಿಯ ಸಂಗಡ ಸ್ನೇಹ. -ನಡೈಯುವವ ಎಡವುತ್ತಾನೈ, ಬರೈಯುವವ ತಪ್ಪುತ್ತಾನೈ. - ನೋಡಿ ಬರೈದರೈ ಪರರನ್ನು ತಿನ್ದಿತು, ನೋಡದೈ ಬರೈದರೈ ತನ್ನನೈ ತಿನ್ದಿತು. -ಹೌಯಿಗೇಲಿ ಬರೈದು, ಉಡೀಲಿ ಹಾಕಿಕೌಣ್ಡ ಹಾಗೈ (Prvs.). see Bp. 38, 48; 42, 3; C. Bp. 5, 51; Rśv. 6, 11 va.; J. 29, 38; 30, 28. 29; 31, 36.
-
2.
2.
writing; lines or stripes (made with a hot iron; T. ವರಿ M. ವರಿ, ವರೈ). — ಬರೈಗುಡ- ಕುಡ = ಬರೈಗುಳ. (B. 2, 12). — ಬರೈಗುಳಿ-ಕುಳಿ an iron used in cauterizing or firing cattle for diseases, lameness, etc. (My.). — ಬರೈಗೋಲು. -ಕೋಲು. = ಬರೈಗುಳಿ (My.). — ಬರೈಹಾಕು. to apply lines or stripes by cauterizing (My.; B. 2, 12). see Prv. s. ಎತ್ತು 4.
-
3.
( = ಬರ, etc.). (ಪರ್ಯನ್ತ Śmd. 12; ಪರಿಯನ್ತರಂ 11 Cm.). ಳಕಾರಮ್ಬರೈಗಂ (11). ಅಗ್ರಮ್ಬರೈಗಂ (Cpr. 8, 57). see ಅನ್ನ-,ಅಮ್ಬ ರಮ್-.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada