ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಲಮುರಿ

ಉಚ್ಚಾರಣೆ: bala muri
ಮೂಲ: Ka. D5279

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which has or is turned toward its right.

  2. 2.
    noun

    the condition or fact of having a rightward turn.

  3. 3.
    noun

    a headwear or waistwear that has its decorated end left loose on one's right.

  4. 4.
    noun

    the place where a river turns or is winding towards its right.

  5. 5.
    noun

    a pilgrimage centre on the course of river Kāveri where it winds rightward.

  6. 6.
    noun

    a kind of plant.

  7. 7.
    noun

    its fruit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (turn) turning or winding to the right ű ವಿಮಾನ ಬಲಮುರಿ ಮಾಡಿ ಮುಂಬೈಯಲ್ಲಿ ಇಳಿಯಿತು. The plane landed in Bombay after turning to right.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಲಕ್ಕೆ ತಿರುಗಿದುದು.
    2. (ಬಲಗಡೆಗೆ ಬರುವಂತೆ ಬಿಟ್ಟಸೊಂಟಪಟ್ಟಿಯ) ಚುಂಗು.
    3. ನದಿಯು ಬಲಗಡೆಗೆ ಬಾಗಿರುವ ಸ್ಥಳ.
    4. ಒಂದು ಬಗೆಯ ಸಸ್ಯ ಮತ್ತು ಬಲಕ್ಕೆ ತಿರುಗಿಕೊಂಡಿರುವಂತೆ ಬಿಡುವ ಅದರ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada