ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಲೈ

ಕಿಟ್ಟೆಲ್ ನಿಘಂಟು

  1. 1.

    a net (ಅನಾಯ,ಜಾಲ,ಕುವೇಣಿ,ಮತ್ಸ್ಯಬನ್ಧನಿ Hlā., Nr., Mr. 378; Si. 86; ಜಾಲ Nn. 34. 47; My.; Tu.; M., Te. ವಲೈ T. ವಲೈ. [ಪಲವುಂ ಪೌರೈಯಾಗಿ ಕಟ್ಟಿದ ಬಲೈಗಳುಮಂ ಪಡಿಗಳನ ಮರ್ಚಿ Pb. 5, 47 va.]. ಮೃಗಗಳ ಹಿಡಿವ ಬಲೈ (ವಾಗುರೈ Nr.; Si. 343). ಕಾನನದಿ ಬೀಸಿದ ಬಲೈ (Bh. 1, 8, 53). ಭೂಪತಿಲಕ ಸಿಲುಕಿದನ್ ಅವದಿರೌಡ್ಡಿದ ಬಲೈಗೈ (2, 13, 45). ಬಲೈಗೈ ಸಿಕ್ಕದ್ದು ಕೋಲಿಗೈ ಸಿಕ್ಕೇತೇ? ಬಲೈ ನೇಯ್ದ ಮರಕಾಲ ಬಟ್ಟೈ ನೇಯ್ದಾನೇ?ಬಲೈಗೈ ಸಿಕ್ಕಿದ ಪಕ್ಷಿ,ಒಲೈಗೈ ಸಿಕ್ಕಿದ ಇರುವೈ (Prvs.). see Bp. 27, 20. 23. 24; 54, 29; Bh. 3, 13, 19; Śśv. 3, 49; J. 28, 47; 30, 15; ಇಡುವಲೈ,ಕಣ್ಡವಲೈ,ಕಣ್ಣಿ-,ಕಾರ್ಬಲೈ,ಗುಣ್ಡುವಲೈ,ಗೋರಿ-,ತಡಿಕೈ-,ತೌಡಕು-,ದಣ್ಡಿ-,ದುಣ್ಡು-,ಪಾಸು-,ಬಲುವಲೈ,ಬಳ್ಳಿವಲೈ,ಬಿರ್ಚು-,ಬೀಸು-,ಬೈಳ್ಳಾರ-,ಮಣ್ಡವಿಗೈ-,ಸಿಡಿ-,ಹಿಣ್ಡು-.ಬಲೈಗಣ್. -ಕಣ್. a mesh of a net (V. 2, 32). — ಬಲೈದೌಡಕು. -ತೌಡಕು. entangling in a net (Bp. 40, 57). — ಬಲೈವೀಸು. -ಬೀಸು. to throw a net (Rśv. 5, 84; Śśv. 3, 50).

  2. 2.

    an aquatic plant, a species of mallow, Sida cordifolia.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada