ಬಲ್ಲ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಬಲ್ಲೆಯ.
-
2.
noun
a knowledgeable man; a man having required skill.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj.
(can) one who possesses ability, skill or erudition, knowing ű ಈ ದೂತಾವಾಸದಲ್ಲಿ ವಿದೇಶನೀತಿಯನ್ನು ಬಲ್ಲವರು ಯಾರೂ ಇಲ್ಲ. There is nobody in this embassy who knows diplomacy.
ಕಿಟ್ಟೆಲ್ ನಿಘಂಟು
-
1.
ಬಲ್2-ಆ3. a man who possesses ability, skill, or erudition; a man who kens or knows. [ತಡೈಯದೈ ಮಹಾಧ್ವಕೃತಿಗಳನೌಡರಿಸಲಾರ್ಪತನೈಲ್ಲರಿನ್ದಂ ಬಲ್ಲಂ Kr. 14, 16]. ಬಲ್ಲರ್ (ಬಲ್ಲ ವಿದ್ವಾಂಸರ್ Śmd. 150. 395 Cm.; ಬಲ್ಲವರ್ 14, Cm.). [ಸಮ್ಬೋಧನೈ ದೀರ್ಘೋಕ್ತಿಯೌಳಿಮ್ಬಾಗಿರೈ ಬರ್ಕುಮದನೈ ಪಲವಡೈಗಳೌನ್ದುಂ ಬಲ್ಲವರಿಡದಿರ್ಕೈ Kr. 2, 23]. ಬಲ್ಲರ ಮತಂ (144. 302). ಕ್ರಿಯಾವಿಶೇಷಣಕ್ಕಂ ಬಲ್ಲರಿನ್ದೇಕವಚನಮಕ್ಕುಂ (175). ಬಲ್ಲರ್ಗಳ್ ಮೈಚ್ಚುತಿರೈ (384). see Kk. 16; J. 28, 5; Rśv. 13, 25. 2, it is used like a relative present participle: knowing, etc. (cf. ಬಲ್ಲವ ). ಬಲ್ಲ ವಿದ್ವಾಂಸರ್ (Śmd. 150. 395 Cm.). ಬಲ್ಲ ಬಲ್ಲಿದರ್ (J. 16, 21). ಬಲ್ಲನ್ತೈ (Bp. 35, 49; Rśv. 14, 115 va.; My.). ನೀನು ಬಲ್ಲಷ್ಟು ಹೇಳು! (B. 3, 1; My.). ಬಲ್ಲುದು, that which knows. ಕಾದ ಬಲ್ಲುದು (ಸನ್ನಾಹ್ಯ Mr. 156). ಪ್ರಜೈಯಂ ಪಾಲಿಸ ಬಲ್ಲಡಾತನ್ ಅರಸಂ (Sś. 58). — it is conjugated (according to Śmd. 256 seq.): ಬಲ್ಲೈಂ (Bp. 20, 8; Bh. 2, 13, 47), ಬಲ್ಲೈನು I know; ಬಲ್ಲಯ್> (Rām. 3, 2, 13. 20), ಬಲ್ಲಿ thou knowest; ಬಲ್ಲಂ (Bp. 29, 20; 45, 4; 61, 72; Rśv. 6, 132; 13, 96 va.; J. 3, 19), ಬಲ್ಲನು, he knows; ಬಲ್ಲಳ್,ಬಲ್ಲಳು, she knows; ಬಲ್ಲುದು,ಬಲ್ಲದು,(ಬಲಿತು), it knows; ಬಲ್ಲೈವು (Bp. 18, 24), we know; ಬಲ್ಲಿರ್,ಬಲ್ಲಿರಿ, you know; ಬಲ್ಲರ್ (Bp. 29, 20; J. 29, 36; Bh. 2, 13, 14), ಬಲ್ಲರು, they know; ಬಲ್ಲುವು,ಬಲ್ವವು, they know. ಅರಿದಲ್ಲ ಈ ಮಾತು! ನಿಚ್ಚಯಂ ಬಲ್ಲ (Sp.). ಬಲ್ಲೈನೈನ್ದೈಮ್ಬರೈಲ್ಲವರು ಹಿರಿಯರೇ? (Sp.). ಬರ್ಪುದನೀಶಂ ಬಲ್ಲಂ (Rśv. 13, 101). ಜಗದೈರೈಯನೇ ಬಲ್ಲಂ (J. 4, 10). ಪಾಪಿ ಬಲ್ಲನೈ ಪರರ ಸುಖದುಃಖದಿಂಗತವ? ಕೋಪಿ ಬಲ್ಲನೈ ದಾನಧರ್ಮಗಳ ಗುಣವ? ಕತ್ತೈ ಬಲ್ಲುದೈ ಹೌತ್ತ ಕಸ್ತುರಿಯ ಪರಿಮಳವ?ಮೃತ್ಯು ಬಲ್ಲಳೈ ವೇಳ್ಯ ಹೌತ್ತೈಮ್ಬುದ?ತೌತ್ತು ಬಲ್ಲಳೈ ಮಾನವಬಿಮಾನವೈಮ್ಬುದನು?ಕೌತ್ತಿ ಬಲ್ಲುದೈ ಹಾಲು ಮೀಸಲೈಮ್ಬುದನು? (Dp. 76). ಕಳ್ಳ ಕಳ್ಳಗೈ ಬಲ್ಲ. -ಕಳ್ಳನ ಹೈಜ್ಜೇ ಕಳ್ಳಬಲ್ಲ. -ಹಾವಿನ ಹೈಜ್ಜೇ ಹಾವೇ ಬಲ್ಲದು. -ಕೂಗೋ ಕೋಳಿಗೈ ಕುಣ್ಡೇ ನೋನ್ದೀತೇ? (no! early) ಎದ್ದು ರಾಗಿ ಬೀಸುವಳೇ ಬಲ್ಲಳು.ಸೋಕಿದ ನಾಯಿ ಒಡೈಯನ ಗುರುತ ಬಲ್ಲಿತೇ (or ಬಲ್ಲದೇ)? (Prvs.). — ಬಲ್ಲವ. ಬಲ್ಲ No. 2 -ಅವ. = ಬಲ್ಲ No. 1. (ಚತುರ, ಕ್ಷೇತ್ರಜ್ಞ,ಕೃತಹಸ್ತ,ಕೃತಮುಖ ,ದಕ್ಷ, ಕುಶಲ, ಅಭಿಜ್ಞ, ನಿಷ್ಣಾತ, ಶಿಕ್ಷಿತ, ಪ್ರವೀಣ Hlā.; ವಿದ್ವಸ್, ಬುಧ, ಧೀರ, ಪಣ್ಡಿತ, etc. Nr.; ಚತುರ, ಪ್ರವೀಣ, etc. Mr. 224; ವಿಧಿ,ವಿಚಿಕ್ಷಣ, Nn. 21). ಬಲ್ಲವರ್ (ಬಲ್ಲರ್ Śmd. 144 Cm.; ಅರುವರ್ 175 Cm.; ಬಲ್ಲ ವಿದ್ವಾಂಸರ್ 146 Cm.; ಚದುರರ್ 296 Cm.; ಅರಿತವರ್ 301 Cm.). ಕವಿಮಾರ್ಗಮಂ ಬಲ್ಲವರ್ (ಮಾರ್ಗವಿದರ್ 22 Cm.); ವಾಕ್ಯಮಂ ಬಲ್ಲವರ್ (ವಾಗ್ವಿದರ್ 399 Cm.). ಶಸ್ತ್ರವಮಂ ಬಲ್ಲವಂ (ಅನ್ತರ್ವಾಣಿ); ಬಿಲ್ಲ ವಿದ್ದೈಯಂ ಬಲ್ಲವನು (ಕೃತಪುಂಖ Hlā.). ವಿಶೇಷಾರ್ಥವ ಕಾಣ ಬಲ್ಲವನು(ಪ್ರಗಲ್ಭ, ಪ್ರತಿಬಾನ್ವಿತ); ಶೈವಸಿದ್ಧಾನ್ತವ ಬಲ್ಲವನು (ಜ್ಞಾತಸಿದ್ಧಾನ್ತ, ತಾನ್ತ್ರಿಕ Nr.). ಬಿಲ್ಲ ವಿದ್ಯೈಯಂ ಬಲ್ಲವಂ (ಕೃತಪುಂಖ Mr. 294). ಪರಮಾರ್ಥವ ಬಲ್ಲವನು (ಅದ್ಯಾತ್ಮಕ 79). ಎಲ್ಲವಂ ಬಲ್ಲವನು (ಲಘು, ಮನೋಜ್ಞ Nn. 145, o. r. only ಬಲ್ಲವನು). ರನ್ನದ ಪರೀಕ್ಷೈಯಂ ಬಲ್ಲವಂ (Śm. 67). ಬಲ್ಲವರೌಡನಾಟ ಬೈಲ್ಲವಂ ಮೈದನ್ತೈ (Sp.). ಬಲ್ಲವನ ಗುಣ ಮಲ್ಲಿಗೇ ಹಾಗೈ.ಬಲ್ಲವನೇ ಬಲ್ಲ ಬೈಲ್ಲದ ಸವಿ.ಬರಹ ಬಲ್ಲವನಾದರೂ ತರಹರಿಕೈಯಿರಬೇಕು. ಬಲ್ಲವನಾದರೂ ಕಲ್ಲು ತಗಲಿದರೈ ತಲ್ಲಣಿಸದೈ ಇರನು (Prvs.). see Cpr. 1, 48; Bp. 34, 28; Bh. 1, 8, 13; B. 1, 28. — ಬಲ್ಲವಾಡಿ. (-ಪಾಡಿ) N. of a place. ಬಳ್ದುದು ಬಲ್ಲವಾಡಿ, ನೈರೈ ನಮ್ಬಿರ್ದುದು, ಆರುಹತಂ ಜಿನೇನ್ದ್ರನನ್ತಿರ್ದಮಹಾನುಭಾವ (Śmd. 38, o. r. ಬಳ್ಳವಾಡಿ). — -ಬಲ್ಲಾತ.ಬಲ್ಲ 2 ಆತ. = ಬಲ್ಲವ. (My.). ನುಡಿಯ ಬಲ್ಲಾತನು(ವದ, ವದಾವದ); ಮಿಗೈ ನುಡಿಯ ಬಲ್ಲಾತನು(ವಾಗೀಶ, ವಾಕ್ಪತಿ); ಸ್ಮಾರ್ತಧರ್ಮವ ಬಲ್ಲಾತನು (ಪ್ರಾಡ್ವಿವಾಕ Nr.). ಮಾತ ಬಲ್ಲಾತಂಗೈ ಮಾತೌನ್ದು ಮಾಣಿಕವು (Sp.). [cf. Tu. ಬಲ್ಲಿ cannot. negative of ಬಲ್ಲ].
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತಿಳಿದವನು.
2. ಈಟಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada