ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಲ್ಲಹ

ಉಚ್ಚಾರಣೆ: ballaha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a master, owner or employer.

  2. 2.
    noun

    a ruler; a king.

  3. 3.
    noun

    a valorous man; a hero.

  4. 4.
    noun

    a man as related to his wife; a husband.

  5. 5.
    noun

    an expert in a particular field.

ಕಿಟ್ಟೆಲ್ ನಿಘಂಟು

  1. 1.

    = ಬಲ್ಲವ. a man who knows. ಮಾತಿನ ಬಲ್ಲಹಂ or ಮಾತುಬಲ್ಲಹಂ (Śmd. 196, o. r. ಮಾತುವಲ್ಲಹಂ.). ಬಲ್ಲಹರ ಬಲ್ಲಹಂ (Bhāgavata 10, 1, 13). see Bp. 9, 46; 53, 53; 51, 63; 53, 70.

  2. 2.

    Tbh. of ವಲ್ಲಭ beloved, etc. (Śmd. 369; ಆಣ್ಮ Ct. I, 59; ಆಣ್ಮ, ಎರೈಯ, ಆಧಿಪತಿ Śs.). ಗರಂಗಳ ಬಲ್ಲಹಂ (ನೇಸರ್ etc., ಸಪ್ತಾಶ್ವ Kk. 45). [ತೌತ್ತಿಂಗೈ ಬಲ್ಲಹನೌಲಿದರೈ ಪದವಿಯ ಮಾಡದೈ ಮಾಣ್ಬನೈ? Bv. 475; Cv. 445]. see Bp. 8, 1; 21, 14. 22; 55, 6; 61 8; J. 18, 49.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಡೆಯ.
    2. ರಾಜ.
    3. ಗಂಡ.
    4. ಸಾಹಸಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada