ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಲ್ಲಿತು

ಉಚ್ಚಾರಣೆ: ballitu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being strong, vigorous; strength; vigorousness.

  2. 2.
    adjective

    strong; vigorous; robust.

  3. 3.
    adverb

    strongly; vigorously.

  4. 4.
    noun

    the quality of being firm, secure or the fact of being secured well.

  5. 5.
    adverb

    securedly; firmly.

  6. 6.
    noun

    the quality or state of being good, apt or appropriate; goodness.

  7. 7.
    adverb

    appropriately; aptly.

  8. 8.
    adverb

    densely; thickly.

  9. 9.
    noun

    the condition or quality of being dense, thick.

  10. 10.
    noun

    the condition or quality of being difficult; difficulty.

ಕಿಟ್ಟೆಲ್ ನಿಘಂಟು

  1. 1.

    = ಬಲ್ಲಿತ್ತು (Śmd. 96; ಬಲ್ 212. 213). that which is strong, firm, etc. (J. 14, 9). ಬಲ್ಲಿತಹುದು (ಸಾರ,ಸ್ಥಿರಾಂಶ Nr.). ವಿಪುಲವಿದ್ಯಮಂ ಬಲ್ಲಿತಾಗಿಯೈ ಶಿಕ್ಷಿಪಾತಂ (ಕಲ್ಲಾಯ್ತ,ಓಜ Śm. 46). — ಬಲ್ಲಿದ a man who is strong, able, clever or great (ಬಲವತ್,ಅಂಸಲ Hlā,; ದಕ್ಷ,ಸತ್ವವುಳ್ಳವ Nn. 121; ಹಂಸ Mr. 505; ಅಗ್ಗಳೈಯ Bhn. 13; My.); a rich man (My.). ಎನಗೈ ಬಲ್ಲಿದ ರಾಗಲಾರ್ಪರೈ ಗಾವಿಲರ್? (Śmd. 121). ಕಾದುವೌಡೈ ಒರ್ವನೈ ಬಲ್ಲಿದಂ (298). ಕೈಲಸಕ್ಕೈಬಲ್ಲಿದ (ಕರ್ಮಶೂರ,ಕರ್ಮಠ Hlā.). ನಾ ಬಲ್ಲಿದ,ತಾ ಬಲ್ಲಿದೈನೈನ್ದು;ಒಬ್ಬರಿಗೌಬ್ಬರ್ ಅಹಂಕರಿಸುಹಂ (ಅಹಮಹಮಿಕೈ Nr.). ದೈವದ ಒಲ್ಮೈಯಿರಲುಂ ಕಾಲಾನುಕಾಲಕ್ಕೈ ತಾಂ ಬಡವಂ ಬಲ್ಲಿದನಾಗನೇ? (Sś. 44). ಬಡವಗೈ ಆಸೈ ಹೇಳ ಬೇಡ,ಬಲ್ಲಿದವಗೈ (ಬಲ್ಲಿದ ಅವಗೈ) ಬಾಸೈ ಹೇಳ ಬೇಡ. ಬಲ್ಲಿದವನ ಹಗೇವು ತಗೈಯೋ ಹೌತ್ತಿಗೈ ಬಡವನ ಪ್ರಾಣ ಹೋಯಿತು (Prvs.). [ಬಲ್ಲಿದರೌಡನೈ ಬವರವಾದರೈ ಗೈಲಲುಣ್ಟು ಸೋಲಲುಣ್ಟು Bv. 150; a learned person. ನೀನು ಜಗಕ್ಕೈ ಬಲ್ಲಿದನು,ಆನು ನಿನಗೈ ಬಲ್ಲಿದನು ಕಣ್ಡಯ್ಯಾ Bv. 903]. see ಕಡು- Bp. 21, 40; 58, 21. 35; 61, 8; Sś. s. ಒಲ್ಮೈ J. 16, 2. 21; 31, 12. — ಬಲ್ಲಿದಿರ್ you are fit. ನೋಡಿಯುಂ ನಕ್ಕುಂ ಕೈಯ್ಯಂ ಪಿಡಿದುಂ ಬಲ್ಲಿದರೈ ಎನ್ದು ಪ್ರಿಯದೌಳಂ ಬಿರ್ದಿನೌಳಂ ಸನ್ತಸಂ ಬಡಿಸಿ Pb. 6, 33 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಟ್ಟಿಮುಟ್ಟಾದುದು.
    2. ದೃಢವಾದುದು.
    3. ಶ್ರೇಷ್ಠವಾದುದು.
    4. ದಟ್ಟವಾದುದು.
    5. ಕಷ್ಟಕರವಾದುದು.

  2. 2.

    ಬಲವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada