ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಳಗ

ಉಚ್ಚಾರಣೆ: baḷaga
ಮೂಲ: Ka. D5308

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an instance of an ox getting delinked from the yoke (of a plough or cart) that is harnessed on to its neck.

  2. 2.
    noun

    a group of large number of persons, animals or things; a multitude.

  3. 3.
    noun

    ಬಳಗ ಹಾಕು baḷaga hāku (an ox pulling a plough or drafting a cart) to delink the yoke from its neck.

  4. 4.
    noun

    a heap of things; a pile.

  5. 5.
    noun

    (collectively) persons related by blood or marriage; relations.

  6. 6.
    noun

    the state or quality of being dense; the extent of this; density.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) 1 family circle, relatives ű ಅವನ ಬಳಗ ತುಂಬ ದೊಡ್ಡದು. He has a big band of relatives. 2 group or people in association ű ಅವನಿಗೆ ದೊಡ್ಡ ಗೆಳೆಯರ ಬಳಗ ಇಲ್ಲ. He has no big people as friends.

ಕಿಟ್ಟೆಲ್ ನಿಘಂಟು

  1. 1.

    a mass, a multitude, an assemblage, a troop, etc. [ನೈರದರಸು ಮಕ್ಕಳ ನಿಡುಗಣ್ಗಳ ಬಳಗಮೈರಗೈ ತನ್ನಯ ಮೈಯ್ಯೌಳ್ Pb. 3, 51; Ap. 2, 62 va.]; (ಗೌನ್ದಣಿ, ತೈರಳ್ಕೈ, ವಂಗಡ, ಪಿಣ್ಡು, ಬಮ್ಬಲ್, ಗಡಣ etc., ಶ್ರೇಣಿಕೈ Śm. 54; ಜಂಗುಳ, ವಂಗಡ, ಬಮ್ಬಲ್, ಹರಿ etc., ಶ್ರೇಣಿಕೈ Kk. 17; My.; Tu.; Te. ಬಲಗ); — the family-circle, relations (My.; Te.). see Cpr. 7, 62 va.; Bp. 58, 28; 59, 50; J. 3, 8. 25. 38; 8, 3; 28, 43.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುಂಪು.
    2. ರಾಶಿ.
    3. ಒಂದು ಮನೆ ಅಥವಾ ಒಂದು ವಂಶಕ್ಕೆ ಸೇರಿದವರು.
    4. ದಟ್ಟಣೆ.
    5. ನೊಗದಿಂದ ಎತ್ತು ನುಣುಚಿಕೊಳ್ಳುವಿಕೆ,- ತಪ್ಪಿಸಿಕೊಳ್ಳುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada