ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಳಪ

ಉಚ್ಚಾರಣೆ: baḷapa
ಮೂಲ: Ka. D4014

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a compact, usu. impure, massive variety of talc, used to make electrical insulators and also to carve idols; soapstone; steatite.

  2. 2.
    noun

    a thin plate of this, usu. black in colour and framed, used as hand held board by students to write on with a piece of chalk.

  3. 3.
    noun

    ಬಳಪದ ಕಲ್ಲು baḷapada kallu = ಬಳಪ - 1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (min.) a whitish pot-stone, Lapis allaris, frequently used as a slate pencil in writing

ಕಿಟ್ಟೆಲ್ ನಿಘಂಟು

  1. 1.

    = ಬಳಹ, ಬಳಾಪ a whitish pot-stone, Lapis ollaris, frequently used (as a substitute for slate pencil, etc.) in writing (ಶುಭ್ರೋಪಲ Mr. 359, o. r. ಬಹಳ My.; Tu.; T. ಪಲಪ್ಪ, ವಲಪ್ಪ Te. ಬಲಪ). — ಬಳಪಂಗೌಳ್,- ಕೌಳ್ to seize the pot-stone pencil. ಸವಣಂ ಬಳಪಂಗೌಳೈ, ಗಾಣ್ಡಿವಿ ಬಿಲ್ಗೌಳೈ, ಬಲವಿರೋಧಿ ವಜ್ರಂಗೌಳೈ, ದಾನವರಿಪು ಚಕ್ರಂಗೌಳೈ, ಕೌರವಾರಿ ಗದೈಗೌಳೈ, ಪೌಣರ್ಕೈಗಾವಂ ನಿಲ್ವಂ? (Śmd. 200).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada