ಬಳೆತೊಡಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cause (a woman) to wear, put on bangle or bangles.
-
2.
verb
(a man) to ceremonially put a bangle around the wrist of a prostitute, symbolising that she has been taken as a prostitute.
-
3.
verb
to cause a woman during the seventh month of her first pregnancy to wear bangles, observing some rituals.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೈಗೆ ಬಳೆಗಳನ್ನು ತೊಡಿಸು.
2. ಚೊಚ್ಚಿಲು ಗರ್ಭಿಣಿಗೆ ಶಾಸ್ತ್ರೋಕ್ತವಾಗಿ ಬಳೆಗಳನ್ನು ತೊಡಿಸಿ ಸಮಾರಂಭ ನಡೆಸು.
3. (ಮದುವೆಯ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ) ಬಳೆಗಳನ್ನು ತೊಡಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada