ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಳ್ಳು

ಉಚ್ಚಾರಣೆ: baḷḷu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of several wild dogs, mostly yellowish-grey and smalerl than wolf, which hunt prey in packs at night and eat carrion; a jackal.

  2. 2.
    noun

    the characteristic cry of a dog; barking sound.

  3. 3.
    noun

    (derog.) a speech that is harsh, impolite and discourteous.

ಕಿಟ್ಟೆಲ್ ನಿಘಂಟು

  1. 1.

    = ಒಳ್ಳು 2, q. v. a jackal [ಭೀಮಸೇನಂ ಮುನ್ನಂ ಕುಡಿದುದರಿಂ ನೈತ್ತರಂ ಪಡೈಯದಾಕಾಶಕ್ಕೈ ಬಾಯಂ ತೈರೈದೂಳ್ವ ಬಳ್ಳುಗಳುಮಂ Pb. 13, 56 va.; ಕಾನನದಡವಿಯಲ್ಲಿ ಕಿಚ್ಚು ಬಾಳುವೈಯಾಗಿ ಮಿಕ್ಕೌಡೈ ಒರಲುವ ಬಳ್ಳುವಿನನ್ತಪ್ಪರಯ್ಯ Bv. 327]; (ಭೂರಿಮಾಯ, ಗೋಮಾಯು Mr. 162; Abh. P. 14, 122; J. 19, 3; My.; Tu. ಪಳ್ಳು Te. ವರಡು, ವರುಡು an old fox; M. ವವ್ವಾಯಿ, ವವ್ವಾಲಿ a fox; Mhr ಭಾಲೂ a bear; an old female jackal; cf. ಭಲ್ಲ No. 2). — ಬಳ್ಳುಗೈಡೈ. - ಕೈಡೈ to lie down cunningly? ಕಡಿತಲೈಯ ನಾಯಕರ್ ಕೈಯ್ಕೌಣ್ಡು ಬಳ್ಳುಗೈಡೈದೈಕ್ಕೈವಾರುವಾರಿ...ಕಾದೈ Pb. 10, 80 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನರಿ.
    2. ನಾಯಿ, ನರಿ ಮುಂತಾದುವುಗಳ ಕೂಗು,- ಬಗುಳುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada