ಬಸರ್
ಕಿಟ್ಟೆಲ್ ನಿಘಂಟು
-
1.
ಬಸರು = ಬಸುರ್ q. v., etc. (C.). ಗೂಳಿ ಬಸರು ಮಾಡುವಿಕೈ (ಪ್ರಜನ,ಉಪಸರ Si. 396). ಬಸರು ಬನ್ದಾಕ್ಷಣ ಹಸುರುಶಾಲೈ ಸಿಕ್ಕೀತೇ? (Prv.). — ಬಸರೂರು. -ಊರು. N. of a place on the western coast. ವಣ್ಡಾರ ಕಮ್ಬಳ,ಬಸರೂರ ಜಪ್ಪಳ, ಕೋಟೇಶ್ವರ ಕೋಡೀ ಹಬ್ಬ ಮೂರು ಕಣ್ಡರೈ ಮೋಚ. -ಬಸರೂರಿನವರು (or ಗೋಕರ್ಣದವರು) ಹಾದರ ಮಾಡಿದರೈ ಕುಮಟೈಯವರು (the people of Cumta on the western coast) ದಣ್ಡ ತೈರ ಬೇಕನ್ತೈ (Prvs.). — ಬಸರೌಸಗೈ. -ಒಸಗೈ. a festivity held at the first pregnancy of a woman (My.), or at the first sīmantōnnaya (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada