ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಹ

ಕಿಟ್ಟೆಲ್ ನಿಘಂಟು

  1. 1.

    = ಬಪ್ಪ, etc., ಬಾಹ. present relative participle of ಬರ್ 1. ಮನಕ್ಕೈ ಬಹ ಮಾತು (ಹೃದಯಂಗಮ); ಜವೈ ಕಿರುಜವೈ ಅರುವತ್ತು ದಿನಕ್ಕೈ ಬೈಳೈದು ಬಹ ಭೂಮಿ (ಯವ್ಯ Nr.). ಚನ್ದ್ರನಂ ಕಾಣ ಬಹನ್ತಹ ಅಮವ್ಯಾಸೈ (ಸಿನೀವಾಲಿ Hlā.). ಬರಿವಿಡಿದು ಬಹವನು (ಅನುಚರ, etc. Nr.). ಚನ್ನಾಗಿ ಕಾಣ ಬಹನ್ಥಾದು (ವ್ಯಕ್ತ Nn. 115). ಆರಯ್ದು ಬಹ ಗಾಳಿ (ಮನ್ದಾನಿಲ), ಮಳಿಯ ಸಾರಿ ಬಹಗಾಳಿ (ಝಂಝಾನಿಲ Mr. 50). ಕಾನ್ತನ ಹತ್ತಿರ ಬಹ ಸಮಯದೌಳು ಸಮ್ಭ್ರಮದಿಂ ಮಾಡುವ ತೌಡಿಗೈಯ ಪಲ್ಲಟ (ವಿಭ್ರಮ Nr.). see Bp. 4, 63; 24, 35; J. 4, 19; 26, 11; 28, 52; 33, 23. — ಬಹರೈ. = ಬನ್ದರೈ. (Bh. 1, 8, 11; 3, 13, 21). — ಬಹೈಂ (Bp. 14, 12; 60, 58), ಬಹೈನು (Bh. 1, 10, 23) ಬರುವೈನು;-ಬಹಂ (Bp. 53, 15), ಬಹನು = ಬರುವನು;-ಬಹಿರಿ (Bh. 3, 8, 40) ಬರುವಿರಿ;-ಬಹರ್ (Bp. 40, 33) ಬರುವರು. -ಬಹುದು = ಬರುವದು: it will come, etc.; — it is a matter of possibility; — it is possible; — it is becoming, fit, suitable, useful, proper, or advisable; — it is allowed, permitted, or unobjectionable; it may (one may); — what comes, etc. ನಿಮ್ಮ ಭಕ್ತರ ದೈಸೈಯೌಳ್ ಆರಿಗೈ ಬದುಕ ಬಹುದು? (Bp. 21, 18). ಕಾಣ ಬಹುದು (what can be seen, ರೂಪ Nr.). ನಿನ್ನೈ ಕೌಣ್ಡೈ ಕ್ಷೇತ್ರ,ಫಲವುಬಹುದು (Dp. 4). ದುಷ್ಟವ್ಯಾಘ್ರನ ಕೈಯ್ಯ ಮುಟ್ಟಿ ಹಿಡಿ ತರ ಬಹುದು ಅಟ್ಟಿ ಬಹ ಮದಕರಿಯ ಕಟ್ಟ ಬಹುದು, ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು; ದುಷ್ಟಾತ್ಮರಾದವರ ಬಿಟ್ಟು ಕಳೈ, ಮನವೈ! (Dp.172). (kill... and come! J. 29, 24). ಅಂಗಾಲಿಗೈ ತ್ರಾಭವಿದ್ದರೈ ಬಂಗಾಳಿಗೈ ಹೋಗಬಹುದು. -ಧಾರಾಳಿದ್ದವನ ಹತ್ತರ ಹೇರಾಳ ಕೇಳಬಹುದು. -ನೌಸಲಿನ ಬರಹ ಬಸಲೈಯಿನ್ದ ಒರಸ ಬಹುದೇ? ಬಣ್ಡೈಯೌಡೈಯ ಬಹುದು, ರಣ್ಡೈ ಮನಸ್ಸು ಓಡೈಯ ಕೂಡದು. -ಬಳಕೈಯಿದ್ದಲ್ಲಿ ಬಾಳ ಬಹುದು, ಚಳೀ ಕಾಟ ಸಯಿಸ್ರ ಕೌಡದು. -ಬಂಗಾರದ ಸೂಜಿಯೈನ್ತ ಹಿಂಗದೈ ಕಣ್ಣು ಕುಕ್ಕಿ ಕೌಳ್ಳಬಹುದೇ? -ಮೌರದಿನ್ದ ಕತ್ತಲೈಯನ್ನು ಹೌರ ಹಾಕ ಬಹುದೇ? ಸಂಸಾರ ಬೈಳೀತೈನ್ತ, ಮಾಂಸಾರ ಮಾಡಬಹುದೇ? (Prvs.). see Bp. 1, 31; 35, 51; 36, 56; 40, 25. 38; 44, 8. 11; 55, 36; 57, 39; 60, 41; Bh. 2, 13, 35; J. 1, 10; 6, 48; 13, 38; B. 2, 29.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada