ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಹಿರಂಗ

ಉಚ್ಚಾರಣೆ: bahiranga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an external part or organ (of the body, as diistinguished from the inner ones).

  2. 2.
    noun

    that which is situated, belonging or coming from outside.

  3. 3.
    noun

    the place or region that is outside.

  4. 4.
    noun

    that which is or can be perceived by eyes.

  5. 5.
    noun

    the quality or state of being transparent, unconcealed.

  6. 6.
    noun

    ಬಹಿರಂಗ ಮಾಡು bahiranga māḍu = ಬಹಿರಂಗಪಡಿಸು; ಬಹಿರಂಗ ವಿಚಾರಣೆ bahiranga vicāraṇe an enquiry, examination conducted in public; ಬಹಿರಂಗವಾಗು bahirangavāgu (something private, secret, deception, trickery, humbug etc.) to be disclosed or revealed; to be divulged; ಬಹಿರಂಗ ಭಕ್ತಿ bahiranga bhakti pretentious piety or devotion.

ಕಿಟ್ಟೆಲ್ ನಿಘಂಟು

  1. 1.

    the outside body: the outside; publicity; notoriety (Bp. 33, 9; J. 4, 65; My.). — ಬಹಿರಂಗಕ್ಕೈ ಬರು. = ಬಹಿರಂಗವಾಗು. (My.). — ಬಹಿರಂಗ ಪಡಿಸು to make public, to make known (My.). — ಬಹಿರಂಗ ಮಾಡು. = ಬಹಿರಂಗ ಬಡಿಸು. (My.). — ಬಹಿರಂಗವಾಗು. ಆಗು. to become public or known. ಬಹಿರಂಗವಾದರೈ ಬಹಿಷ್ಕರಿಸ್ಯಾರು. -ಬಹಿರಂಗವಾಗಿ ಕವಿಯಲ್ಲಿ ಹೇಳಿದ ಗುಟ್ಟು (Prvs.). see Prv. s. ಬಹಿಷ್ಕಾರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊರಗಿನ ಅಂಗ,- ಅವಯವ.
    2. ಹೊರಗಿನದು.
    3. ಹೊರಗಡೆ.
    4. ಹೊರಗಿನ ಪ್ರದೇಶ,- ಎಡೆ.
    5. ಇಂದ್ರಿಯಗೋಚರವಾದುದು.
    6. ಮುಚ್ಚುಮರೆಯಿಲ್ಲದ ಸ್ಥಿತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada