ಬಹಿಷ್ಕರಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to make (something) made known widely; to publish.
-
2.
verb
to come to be known, seen.
-
3.
verb
to push, drive or throw out.
-
4.
verb
to sentence to exclusion from a caste, religion, community, society, etc.; to excommunicate.
ಕಿಟ್ಟೆಲ್ ನಿಘಂಟು
-
1.
= ಬಹಿಕರಿಸು to put outside, to expel; to exclude (from caste, etc.), to excommunicate (Śśv. 2, 42 va.; My.). ಬಹಿರಂಗವಾದರೈ ಬಹಿಷ್ಕರಸ್ಯಾರು (Prv.).
-
2.
= ಬೌಷ್ಕಾರೋ putting outside, expulsion, exclusion (from caste, etc., My.). ಬಹಿಷ್ಕಾರದವನಿಗೈ ನಮಸ್ಕಾರವೇ? -ಗುಟ್ಟು ಬಹಿರಂಗವಾದ ಮೇಲೈ ಬಹಿಷ್ಕಾರವಾದರೇನು? ಪ್ರಾಯಶ್ಚಿತ್ತವಾದರೇನು (Prvs.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಹಿರಂಗಪಡಿಸು.
2. ಪ್ರಕಟವಾಗು.
3. (ಧಾರ್ಮಿಕ ದೃಷ್ಟಿಯಿಂದ ತಪ್ಪುಮಾಡಿದ ವ್ಯಕ್ತಿಯನ್ನು ಜಾತಿ, ದೇಶ, ಸಮಾಜ ಮೊದಲಾದುವುಗಳಿಂದ) ಹೊರಹಾಕು.
4. ಹೊರದೂಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada