ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಂಕು

ಉಚ್ಚಾರಣೆ: bānku
ಮೂಲ: Ka. D5337

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something swollen; an abnormally swollen part of the body; swelling.

  2. 2.
    noun

    a kind of bugle or horn.

  3. 3.
    noun

    = ಬಾಂಗ1.

  4. 4.
    noun

    = ಬಾಕು3.

  5. 5.
    noun

    a cutting tool whose blade is slightly bent at the end.

  6. 6.
    noun

    = ಬಾಕು2.

  7. 7.
    noun

    a long seat, having four or more legs, for several persons to sit on; a bench.

  8. 8.
    noun

    a sore, usu. infected spot on the body, as an ulcer, boil, blister, etc.

  9. 9.
    noun

    a stabbing weapon with a short, pointed blade; a dagger.

  10. 10.
    noun

    a raised platform, adjoining the front portion of the front wall of a house, for people to sit on.

  11. 11.
    noun

    a structure having a roof resting on poles or pillars, and raised, but level floor.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತುದಿಯಲ್ಲಿ ಸ್ವಲ್ಪ ಬಾಗಿರುವ ಚಿಕ್ಕ ಕತ್ತಿ.
    2. ಸಾಲಾಗಿ ನಾಲ್ಕಾರುಜನ ಕಾಲು ಇಳಿಬಿಟ್ಟು ಕುಳಿತು ಕೊಳ್ಳಬಹುದಾದ ಮರ, ಕಲ್ಲು ಅಥವಾ ಲೋಹದಿಂದ ತಯಾರಿಸಿದ ಆಸನ.
    3. ಮುಲ್ಲಾನು ಮಸೀದಿಯಲ್ಲಿ ನಿಂತು ನಮಾಜು ಮಾಡಲು ಮುಸಲ್ಮಾನ ಜನರನ್ನು ಕರೆಯುವ ಕೂಗು.

  2. 2.

    1. ಊತ.
    2. ತುದಿಯಲ್ಲಿ ಸ್ವಲ್ಪ ಬಾಗಿರುವ ಚಿಕ್ಕ ಕತ್ತಿ.
    3. ಸಾಲಾಗಿ ನಾಲ್ಕಾರು ಜನ ಕಾಲು ಇಳಿಬಿಟ್ಟು ಕುಳಿತುಕೊಳ್ಳಬಹುದಾದ ಆಸನ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (sound) cry of a dog (Hav.) [Ka. D5337] ♢

  2. 2.
    n.

    curved dagger ಬಾಕು (weapon) curved dagger

ಕಿಟ್ಟೆಲ್ ನಿಘಂಟು

  1. 1.
    1.

    a bend, a curve (Mhr., H. ಬಾಕ, ಬಾಂಕ, ವಾಕ, ವಾಂಕ ). ಹುಬ್ಬಿನ ಬಾಕು (ಭ್ರೂಲತೈ Cb.).

  2. 2.
    2.

    = ಬಾಗು a dagger (My.; T. ವಾಂಗು M. ವಾಙ್ಙು, ವಂಗಿ Br., H.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada