ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಂಬು

ಉಚ್ಚಾರಣೆ: bāmbu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a conainer fille with an explosive, incendiary or other chemical for dropping or hurling or for denotating by a timing mechanism; a bomb.

  2. 2.
    noun

    a respectful mode of adressing a man of status; 'monsieur!', 'gentleman!'.

  3. 3.
    noun

    something dealt with in a discussion, study, writing, etc.; a subject; the matter.

  4. 4.
    noun

    a tangible object (as distinguished from a concept, quality, etc.); a thing.

  5. 5.
    noun

    (account.) a head of account.

  6. 6.
    noun

    a compulsory payment to be made to the government, the quantum, rate of which is deceived the rules framed by the government; tax.

  7. 7.
    noun

    a reglar manner, mode followed in doing, observing something.

  8. 8.
    noun

    anything that is given regularly, as a habit.

  9. 9.
    noun

    ಬಾಬುವಾರು bābu vāru account-headwise.

ಕಿಟ್ಟೆಲ್ ನಿಘಂಟು

  1. 1.

    an article, an item, a point (My.; Mhr., H.). see ಪಂಚ-, ಬಾಜೇ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಷಯ.
    2. ವಸ್ತು.
    3. ವಿಭಾಗ.
    4. ಸುಂಕ.
    5. ಪರಿಪಾಠ.
    6. ರೂಢಿಯಾಗಿ ಕೊಡುವ ಪದಾರ್ಥ.
    7. (ಸಭ್ಯ ಗೃಹಸ್ಥ, ಮಹಾಶಯ ಎಂದು ಮುಂತಾಗಿ ಒಬ್ಬ ವ್ಯಕ್ತಿಯನ್ನು ಸೂಚಿಸಲು) ಗೌರವ ಸೂಚಕವಾಗಿ ಬಳಸುವ ಪದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada