ಬಾಗಿಲ್
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಬಾಗಿಲು.
ಕಿಟ್ಟೆಲ್ ನಿಘಂಟು
-
1.
ಬಾಗಿಲು = ಬಾಕಲ್, ಬಾಕಲ, ಬಾಗಲ, ಬಾಗಲು, ಬಾಗಿಲ a door, a gate, a door-way (ದ್ವಾರ್, ದ್ವಾರ, ಬಲಜ Hlā.; ದ್ವಾರ್, ದ್ವಾರ, ಪ್ರತೀಹಾರ Nr., Si. 111; ದ್ಚಾರ, ಪ್ರತೀಹಾರ Nn. 100; Cpr. 2, 93 va.; 3, 97; 7, 79 va.; Bp. 55, 10; B. 2, 45. 52; 4, 57; C. Bp. 5, 48. 51. 52; Bh. 1, 8, 70; J. 3, 9; 5, 57; 17, 6. 21; C.; T. ವಾಜಿಲ್, ವಾಯಲ್, ವಾಯಿಲ್ M. ವಾದಿಲ್ Te. ವಾಕಿಲಿ Tu. ಬಾಕಿಲ್). [ಸಿನ್ಧುರಾಜನಂ ಮರುಗಿಸೈ ಬಾಗಿಲೌಳ್ ಮುಸುರಿನಿನ್ದ ಘಟಾವಳಿಯಂ ತೈರಳ್ಚಿ Pb. 11, 93; Ap. 1, 66]. ಬಾಗಿಲ ಹೌರಗಣ ತೋರಣ ತೋರಣ, ಬಹಿರ್ದ್ವಾರ; ಹೌರಗಣ ಬಾಗಿಲೈನ್ದೂ, ಎಮ್ಬರು (Nr.). ಒಳಗಣ ಬಾಗಿಲು ((ಪ್ರಚ್ಛನ್ನ, ಅಸ್ತರ್ದ್ವಾರ); ಪಟ್ಟಣದ ಬಾಗಿಲು (ವಲಜ); ಮನೈಯ ಕೈಲದ ಬಾಗಿಲು (ಪಕ್ಷದ್ವಾರ Nr.). ಬಾಗಿಲ ಹೌಸ್ತಲು ((ದೇಹಲಿ); ಬಾಗಿಲ ಕೈಳಗಡೈ ಹೌಸ್ತಲ ಬಳೀ ಅಡ್ಡವಾಗಿ ತುಳಿಯುವದಕ್ಕೈ ಹಾಕಲ್ ಪಟ್ಟಿರುವ ಮೈಟ್ಟುಹಲಿಗೈ (ಶಿಲೈ Si. 110); ಬಾಗಿಲು ಮುಚ್ಚಿ ತೈಗೈಯುವಕದ (ಕವಾಟ, ಅರರ 112). ಬಾಗಿಲ ಕಾವವನು (ದ್ವಾರಪಾಲ, ಪ್ರತೀಹಾರ Nn. 100). ಬಾಗಿಲು ಕಾಯುವ ಜವಾನ (ದ್ವಾರಪಾಲ etc. Si. 258). ಬಾಗಿಲಲ್ಲಿ ಕಾಯಿದುಕೌಣ್ಡಿರುವವನು (ಕ್ಷತ್ತೃ, ದ್ವಾಃಸ್ಥ 422). — ಬಾಗಿಲವ. - ಅವ a door-keeper, a warder (ದವ್ವಾರಿಕ, ದ್ವಾಸ್ಥ Mr. 266; Bp. 16, 13; 35, 47; My.). — ಬಾಗಿಲುವಾಡ. -ಮಾಡ a tower, or an upstair house, over the gate of a place (ಗೋಪುರ, ಪುರದ್ವಾರ Hlā.). — ಬಾಗಿಲ್ಮಾಡ. = ಬಾಗಿಲುವಾಡ (Abh. P. 4, 81 va.). — ಬಾಗಿಲ್ವಾಡ. -ಪಾಡ. = ಬಾಗಲವಾಡ [ಸಾಕೇತ ನಗರಮಂ ಬಳಸಿದ ಕನಕ ಪ್ರಾಕಾರದ ಬಾಗಿಲ್ವಾಡಂಗಳೌಳಂ Ap. 16, 37 va.]; (Rśv. 8, 5 va.; 10, 31 va.; Śśv. 1, 61).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada