ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಜಿಸು

ಉಚ್ಚಾರಣೆ: bājisu
ಮೂಲ: H. bajānā/M. vājăṇē̃ T12225 + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to play a wind or percussion instrument.

  2. 2.
    verb

    = ಬಾಚಿಸು2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (mus.) to play on, to strike《a musical instrument》

ಕಿಟ್ಟೆಲ್ ನಿಘಂಟು

  1. 1.

    = ಬಾರಿಸು Tbh. of ವಾದಿಸು to sound, to sound or play a musical instrument, to strike a musical instrument, to strike or knock so as to produce a sound (ನುಡಿಸು Ct. II, 74; Abh. P. 4, 31; V. 9, 21 va.; Te. ವಾಯಿಂಚು). [ಬದ್ದವಣಮಂ ಬಾಜಿಸಿ ಮಂಗಳಮಂ ಪಾಡಿಸಿ Pb. 1, 133va.]; (Cpr. 9, 56va.). ವೀಣೈಯಂ ಬಾಜಿಸುತೈ (Bp. 1, 53). ಬಾಜಿಸುವ ಕುಡುಹು (ವಾದನದಣ್ಡ Śmd. 46; ಕೋಣ Hlā.; ವಾದ್ಯಕೋಣ, ದಣ್ಡ Nn. 127). ವಾದ್ಯಮಂ ಬಾಜಿಸುವ ಕೂಡುಹು (ಕೋಣ Mr. 80). ಪಾತ್ರವಾಡೈ ವಾದಕಂ ಬಾಜಿಸಿದಂ (Śmd. 296).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಓದು.
    2. ವಾದ್ಯವನ್ನು ನುಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada