ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಡ

ಉಚ್ಚಾರಣೆ: bāḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a village or town.

  2. 2.
    noun

    a house; a residence.

  3. 3.
    noun

    a room, usu. at the etrance of a house where guests are entertained.

  4. 4.
    noun

    a shed for cattle; a cow-shed.

  5. 5.
    noun

    a large, independent house with enclosed courtyard around (as differentiated from an apartment).

ಕಿಟ್ಟೆಲ್ ನಿಘಂಟು

  1. 1.
    1.

    = ಬಾಡು. ಅಗ್ಗದ ಬಾಡಂಗಳನಾಯ್ದು ಕೌಟ್ಟು Pb. 2, 53; Vr. 185, 12.

  2. 2.
    2.

    ಬಾಡಂ Tbh. of ವಾಢ much, further (ಅತ್ಯರ್ಥ Nr.; ಸೋಡಂ, ಪಿರಿದುಂ Śmd. 393; ಪಿರಿದು, ಸೋಡಂ, ಉಣ್ಣವಳಿಯದು Śmd. II); very well, indeed, yes, surely (ಪ್ರತಿಜ್ಞೈ Nr.). 2, in vain, causelessly (ಸೋಡಂ, ಸುಮ್ಮನೈ Ct. I, 14; ಸೋಡಂ, ಬರಿದು Ct. II, 22; ಸೋಡಂ, ಉಣ್ಣವಳಿಯದು, ಬರಿದು Kk. 89; ಸೋಡಂ, ಬರಿದು Śmd. 110 Mḍb. MS. and another one; cf. ವಾಯ 1; Mhr. ವಾಡ room, vacancy: leisure).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಳ್ಳಿ.
    2. ಕೆಲವು ಊರಿನ ಹೆಸರುಗಳ ಕಡೆಯಲ್ಲಿ ಸೇರಿಸುವ ಶಬ್ದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada