ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಡಿಸು

ಉಚ್ಚಾರಣೆ: bāḍisu
ಮೂಲ: Ka. caus. D5342

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cook by frying in a frying pan.

  2. 2.
    verb

    to cause to fade or wither.

  3. 3.
    verb

    to relish a spicy food in small quantities to increase the taste of the main food or to increase appetite.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (weak) to cause to fade, wither, emaciate

  2. 2.
    vt.

    1 (cook) to fry, roast 《as vegetables, meat etc.》 2 (food) to eat 《side dishes, pickles, etc.》along with cooked rice, etc.

ಕಿಟ್ಟೆಲ್ ನಿಘಂಟು

  1. 1.
    1.

    ಬಾಯ್ ಆಡಿಸು to eat any pungent food to excite drinking or appetite. ಕುಡಿವುತ್ತ ಬಾಡಿಸುವದು (ಉಪದಂಶ, ಅವದಂಶ, ಚಕ್ಷಣ Hlā.). ಬಾಡ ಬಾಡಿಸುತ ಕಳ್ಗುಡಿವುದು (ಅವದಂಶ, ಉಪದಂಶ Mr. 221). ಮದ್ಯಪಾನ ಮಾಡುವಾಗ್ಯೈ ಬಾಡಿಸಿಕೌಮ್ಬುವ ಮಾಂಸ ಮೌದಲಾದುದು, ಭೋಜನದಲ್ಲಿ ಬಾಡಿಸಿಕೌಮ್ಬುವ ಉಪ್ಪಿನ ಕಾಯಿ ಮೌದಲಾದವುಗಳು, ನಂಚಿ ಕೌಳ್ಳ ತಕ್ಕದು (ಉಪದಂಶ etc. Si. 347). ಪಳದೈ ಮುನ್ತಾದ ಬಾಡಿಸಿಕೌಳ್ಳುವ ಪದಾರ್ಥ (ನಿಷ್ಠಾನ); ಬಾಡಿಸಿ ಕೌಳ್ಳುವ ಪದಾರ್ಥ (ವ್ಯಂಜನ, ಉಪ್ಪಿನಕಾಯಿ, ಕೋಸಮ್ಬರಿ G.).

  2. 2.
    2.

    to cause to fade (My.); to scorch or singe by fire, as slices of dried flesh or leaves (My.). ಸುಡುವದೂ ಬಾಡಿಸುವದೂ (ಓಷ, ಪ್ಲೋಷ Si. 389).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೊಪ್ಪು, ತರಕಾರಿ, ಮಾಂಸ ಮುಂತಾದುವನ್ನು ಬಾಣಲಿಯಲ್ಲಿ ಹಾಕಿ ಒಲೆಯ ಮೇಲಿಟ್ಟು ಹುರಿ.
    2. ಕಳೆಗುಂದಿಸು.
    3. ನಂಜಿಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada