ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಣಿ

ಉಚ್ಚಾರಣೆ: bāṇi
ಮೂಲ: Ka. D4071

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a long, narrow, open container of wood, stone, metal etc. for holding water for animals.

  2. 2.
    noun

    the faculty, power or act of speaking; speech.

  3. 3.
    noun

    an old unit of measure.

  4. 4.
    noun

    Sarasvati, the Goddess of speech and knowledge.

  5. 5.
    noun

    a narrow, long wooden plate fixed horizontally in a boat for passengers to sit on.

  6. 6.
    noun

    a sound.

  7. 7.
    noun

    a container, usu. of clay, plastic, etc. to grow plants.

  8. 8.
    noun

    a device made of leather, for drawing water from a well, using an ox or a pair of oxen.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cattle) meadow (Coorg)

ಕಿಟ್ಟೆಲ್ ನಿಘಂಟು

  1. 1.

    = ವಾಣಿ 1. sound, speech, etc. (ವಾಣಿ, ಸರಸತಿ etc. Kk. 9).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಲೋಹ, ಮರ, ಮಣ್ಣು ಮೊದಲಾದುವುಗಳ ಅಗಲಬಾಯಿಯ ಪಾತ್ರೆ.
    2. ನೀರು, ಮುಸುರೆ ಮುಂತಾದುವನ್ನು ಹಾಕುವ ಅಗಲವಾದ ತೊಟ್ಟಿ.
    3. ಹೂವಿನ ಸಸಿ ಮುಂತಾದುವನ್ನು ಬೆಳೆಸುವ ಮಣ್ಣಿನ ಪಾತ್ರೆ.
    4. ಮಾತು.
    5. ಶಬ್ದ.
    6. ಸರಸ್ವತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada