ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಧೆ

ಉಚ್ಚಾರಣೆ: bādhe
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the physical suffering or mental agony.

  2. 2.
    noun

    a difficult, distressing condition; affliction.

  3. 3.
    noun

    the act of annoying, molesting or being annoyed, molested; annoyance; molestation.

  4. 4.
    noun

    any happening that causes great harm or damage; disaster; calamity.

  5. 5.
    noun

    liability to injury, damage, loss or pain; danger.

  6. 6.
    noun

    anything that hinders, obtstructs.

  7. 7.
    noun

    a feeling or expression of opposition, disapproval or dislike; objection.

  8. 8.
    noun

    (log.) the subject matter of discussion, arguement becoming or being proved to be contrary to the fact or self-contradictory.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (pain) pain, ache ű ಹಲ್ಲಿನ ಬಾಧೆ ಸಹಿಸಲಾರದಷ್ಟು ಇದೆ. My toothache is unbearable. 2 (trouble) þfig.ß suffering ű ಕಾಂಟ್ರಾಕ್ಟರಿಂದ ನಮಗೆ ತುಂಬ ಬಾಧೆ ಆಯಿತು. I suffered a lot due to the contractor.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೋವು.
    2. ಕಾಟ.
    3. ಅಪಾಯ.
    4. ನಿರೋಧ.
    5. ಅಡ್ಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada