ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾನಲ್

ಉಚ್ಚಾರಣೆ: bānal
ಮೂಲ: Ka. D4070

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a violent stream; a flood of water.

  2. 2.
    noun

    stagnated water (as in a lake, pond, etc.).

  3. 3.
    noun

    the state of being discoloured (as cause by dampness, moisture, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (colour) state of becoming or being dim or discoloured (Čt.II,117)

ಕಿಟ್ಟೆಲ್ ನಿಘಂಟು

  1. 1.

    the state of becoming or being dim or discoloured (ಮಸುಳಿದುದು? Ct. II, 117; Cpr. 5, 11; cf. ಬಾರ್ಪು?). ತಾರುಮ್ಬಳಿ ಎಳ್ದ ಚುಂಚು, ಬೈಮರಿಂ ಕಡೈಗೈನ್ನೈಯ ಬಾನಲಾದ ಬೌಟ್ಟು (Śmd. 205 Mḍb.). ಚುಮ್ಬಿಸಿ ಬೀಗಿ ಬೈಳ್ಪಡರ್ದ ಬಾಯ್ದೈರೈಯಾಳಿಸಿದ ಅಪ್ಪಿನೌತ್ತಿನಿನ್ದಂ ಬಿಡೈ ಗುಜ್ಜುಗೌಣ್ಡ ಮೌಲೈ ಪೋರ್ಕುಳಿಯಿನ್ದಮೈ ಪನ್ತಿದಪ್ಪಿ ತಾರುಮ್ಬಳಿಯಂ ತೈರಳ್ದ ಕುರುಳುಣ್ಮೈ ಬೈಮರ್ ನಸು ಬಾನಲಾದ ಬಟ್ಟೈಮ್ಬಿವು ಕೂಟದೌನ್ದು ಸವಿಯಂ ಪಿಸುಣಾಡಿಪುವು ಈ ಲತಾಂಗಿಯ (Cpr. 8, 73).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾರೆ.
    2. ನಿಂತ ನೀರು.
    3. (ಕಣ್ಣೀರು, ಬೆವರು ಇತ್ಯಾದಿಗಳ ತೇವದಿಂದ) ಕದಡಿರುವ ಸ್ಥಿತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada